ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಗೆ ಯಾವ ಪ್ರಶಸ್ತಿಯು ಬಂದಿಲ್ವಾ ? drone prathap in kannada

11/07/2020
352 646 दृश्य

NOTE - This Channel Does Not Promote Any Illegal Content. All Content Of This Video Is Provided For Only Educational Purpose.
▬▬▬▬▬▬▬▬▬▬▬▬▬▬▬▬▬▬
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
▬▬▬▬▬▬▬▬▬▬▬▬▬▬▬▬▬▬
Copyright Disclaimer:
Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing,Non-Profit,Educational Or Personal Use Tips The Balance In Favor Of Fair Use.
The Angels Weep by Audionautix is licensed under a Creative Commons Attribution license (creativecommons.org/licenses/by/4.0/)
Artist: audionautix.com/

टिप्पणियाँ
  • Bili kaage Harisidane

    Mahesh mahiMahesh mahi4 महीने पहले
  • Sponsored money ella vapas kitkobeku...

    Mahesh mahiMahesh mahi4 महीने पहले
  • ಮುಂದಿನ ಯುವ ರಾಜಕಾರಣಿ

    Dot KnDot Kn4 महीने पहले
  • ಬೆಕ್ಕು ಎಷ್ಟು ದಿನ ಅಂತ ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತೆ

    Shivaraj smrShivaraj smr4 महीने पहले
  • Innu swalpa information Kodi sir please

    Abhi 333Abhi 3334 महीने पहले
  • ನಾನು ಅದಕ್ಕೆ ಅವನ speech ಇವತ್ತಿಗೂ ಒಂದು ಕೇಳಿಲ್ಲ

    Shivaraj smrShivaraj smr4 महीने पहले
  • Next modi

    Prakash GowdaPrakash Gowda4 महीने पहले
  • Sariyag nodkolrapppa

    JEEVARAJA KHARVIJEEVARAJA KHARVI4 महीने पहले
  • Eva drona pratapa alla fake pratap

    Pradeep LakkondPradeep Lakkond4 महीने पहले
  • ಕಾಗೆ ಪ್ರತಾಪ್ ಗೆ ಜೈ

    Kiran KumarKiran Kumar4 महीने पहले
  • Shame of dz type of praudestr

    Science and Magic world BelgaumScience and Magic world Belgaum4 महीने पहले
  • social media hege kelsa madutte annodu edarinda gottagutte

    Ly LyLy Ly4 महीने पहले
  • ಅಣ್ಣಾ, ಎಲ್ಲರಿಗೂ ವಿನಂತಿ. ಯಾವುದೇ ತಪ್ಪುಗಳು ಆಗುವ ಸಂಖ್ಯೆ ಕಡಿಮೆ ಆಗಬೇಕೇ? ಹೀಗಾದರೆ ಈಗಲಾದರೂ ಡಾ ಅಬ್ದುಲ್ ಕಲಾಂರವರು ಹೇಳಿದ್ದ ಈ ದೊಡ್ಡ ಕೆಲಸಕ್ಕೆ ಸಹಕರಿಸಿರಿ. ಈ ಯೋಜನೆಯ ವ್ಯವಸ್ಥೆಯೇ ಇಲ್ಲದಿದ್ದರೆ ಎಲ್ಲವೂ 'ಅಂಗವಿಕಲ' ಆಗುತ್ತದೆ ಅಥವಾ ಅರ್ಧ, ಅಪೂರ್ಣ, ಅನಾಥ, ... ಆಗುತ್ತದೆ ಎನ್ನುತ್ತಾರೆ ಕೆಲವರು. ಇದು ಸರಿಯೇ? ಸ್ವಲ್ಪ ಪರೀಕ್ಷೆ ಮಾಡಿ. ಇಲ್ಲಾ ಚರ್ಚೆಗೆ ನಮಗೂ ಅವಕಾಶ ಮಾಡಿ ಕೊಡಿ. ಬೇಕಿದ್ದರೆ ಯಾರಾದರೂ ಚಾಲೆಂಜ್ ಮಾಡಬಹುದು. ಪ್ರಥಾಪನಂತವರು ಹೇಳುವುದು ನಿಜಾನೋ, ಸುಳ್ಳೋ ಇದನ್ನು ಸ್ವಲ್ಪ ಸಮಯ ಪಕ್ಕಕ್ಕೆ ಇಡಿ. ಸ್ವಲ್ಪ ಭಿನ್ನವಾಗಿ ಸಂಶೋಧಕರ ಪ್ರತಿ ಯೋಚಿಸಿರಿ. ಈ ರೀತಿಯ ಸಂಶೋಧಕರ, ಸಾಧಕರ, ಸಾಹಸಿಗಳ ಜೀವನ ಯಾವ ರೀತಿಯಲ್ಲಿ ನರಕ ಆಗಿರುತ್ತದೆ ಎಂದು ಅಸ್ಪೃಶ್ಯರಂತೆ ಅಲ್ಲಿ, ಇಲ್ಲಿ ಹುಚ್ಚರಂತೆ ಸುತ್ತಾಡುತ್ತಲೇ ಇರುತ್ತಾರೆಂದು. ಕೊನೆ ಪಕ್ಷ ಈ ಪ್ರತಿ ಚರ್ಚೆ ಮಾಡಿ. ಈಗಾಗಲೇ ಕೊಲೆ ಆದವರ, ನರಳಿ, ನರಳಿ ಸತ್ತು ಹೋದವರ, ರೋಗ ಹಿಡಿದವರ ಪ್ರತಿ ಚರ್ಚೆ ಮಾಡಿ. ಕೇವಲ 'ಗೆದ್ದ ಎತ್ತಿನ ಬಾಲ ಹಿಡಿಯುವುದು ಅಷ್ಟೇ ಶ್ರೇಷ್ಟ ಅಲ್ಲಾ!' ಈ ರೀತಿಯ ವಿಷಯಗಳಿಗೆಂದೇ ಡಾ ಅಬ್ದುಲ್ ಕಲಾಂ ರವರು ಸಹ 2003 ರಲ್ಲಿ ಸೂರತನ ಅಧೀವೇಶನದ ಘೋಷಣೆಯಲ್ಲಿ ಭಾರತದಲ್ಲಿ ಮತ್ತು ವಿಶ್ವದಲ್ಲಿ ಜ್ಞಾನೋದಯವಾದ ನಾಗರೀಕರನ್ನು ಹುಟ್ಟಿಸಲು ಎಲ್ಲ ಗುರುಗಳು, ಬುದ್ದಿಜೀವಿಗಳು, ಪ್ರಜ್ಞಾವಂತ ನಾಗರೀಕರನ್ನು ಒಳಗೊಂಡ ರಾಷ್ಟ್ರ ಮಟ್ಟದ ಒಂದು ಸಂಸ್ಥೆ ಆಗಬೇಕೆಂದರು. ಏಕೆ? ಏಕೆ? ಏಕೆ? ಹೇಗೆ, ಹೇಗೆ, ಹೇಗೆ ಸಾಧ್ಯ? ದಯವಿಟ್ಟು ಉತ್ತರಿಸಿರಿ. ಇದಕ್ಕೆ ಅನಾಮಿಕರ ಗುಂಪು ಈ ಜಗತ್ತು (Global Village) ಎಂಬ ಪುಟ್ಟ ಹಳ್ಳಿಯ ಪೂರ್ಣತೆಯ ಅನುಭವಕ್ಕೆ, ಆರೋಗ್ಯವಂತ ವ್ಯಕ್ತಿಗಳ, ಆರೋಗ್ಯವಂತ ಕೆಲಸಗಳ ಹುಟ್ಟಿಗೆ, (ಆರೋಗ್ಯವಂತ ಔಟಪುಟ್ ಪ್ರತಿ) ಎಲ್ಲ ಆರೋಗ್ಯವಂತ ಸಾಧಕ, ಸಾಹಸಿ, ಸಂಶೋಧಕರಿಗೂ ಅನುಕೂಲ ಆಗುವ ವಿಶ್ವ ಮಟ್ಟದ ಒಂದು 'ವಿಶ್ವ ಮಾನವ ವ್ಯವಸ್ಥೆ' ಮಾಡಿದೆ. ವಿಶ್ವ ಮಾನವ ವ್ಯವಸ್ಥೆ ಎಂಬ ಸಂಶೋಧನಾ ಕೇಂದ್ರದ ಅನುಭವ ಮಂಟಪ ಹುಟ್ಟಿಸಿದೆ. ಇದು ಸಂಸ್ಥೆ ಅಲ್ಲಾ. ಹೀಗಾಗಿ ಇಲ್ಲಿ ಕೆಲವೇ ಜನರು ಇರುವುದಿಲ್ಲ. ಹೀಗಾಗಿ ಇದಕ್ಕೆ ಮಾಲೀಕರು, ಸಂಸ್ಥಾಪಕರು ಇರಲ್ಲಾ. ಹೀಗಾಗಿ ಇದು ಸಾರ್ವಜನಿಕರ ಮಾನವರಾಗುವ ಒಂದು ಜಾಲ ಆಗಿರುತ್ತದೆ. Human Network. Protect the humanity. ಇಂತಹ ಸಂಶೋಧಕರು ಸಾವಿರಾರು ಜನರು ಸೋಲಲಿ, ಗೆಲ್ಲಲಿ, ಸುಳ್ಳು ಹೇಳಿ ಸತ್ಯ ಹೇಳಲಿ. ಆದರೆ ಈ ರೀತಿಯ ಕೆಲಸಗಳು ನಿರಂತರವಾಗಿ ಸಾಗುತ್ತಲೇ ಇರಲಿ. ಯಾರಿಗೆ ಗೊತ್ತು ಯಾವ ವ್ಯಕ್ತಿಯಲ್ಲಿ ಯಾವಾಗ ಜ್ಞಾನೋದಯ ಆಗತ್ತೋ ಹೇಳಲು ಸಾಧ್ಯವೇ ಇಲ್ಲಾ. ಇದೇ ತಾನೇ ಪೂರ್ಣತೆಯತ್ತಲೇ ( ಆಧ್ಯಾತ್ಮ ಎಂಬ ತಂತ್ರಜ್ಞಾನದ ಪ್ರಕಾರ ) ಸಾಗಲಿ ಎಂದು ಅರ್ಥ ಕೊಡುವ ದಾರಿ ಆಗುತ್ತದೆ. ಹೀಗಾಗಿ ಮೊದಲು ಬುದ್ದಿವಂತ ಸಾರ್ವಜನಿಕರೇ ಬುದ್ದಿವಂತರಿಗಾಗಿ ಒಂದು ಸಾರ್ವಜನಿಕರ ಜಾಲ ಮಾಡಿ. ಇದನ್ನು ಡಾ ಅಬ್ದುಲ್ ಕಲಾಂರವರೇ ಹೇಳಿದ್ದಾರಲ್ಲಾ? ಇವರ ಮಾತನ್ನು ಸಾರ್ವಜನಿಕರು ಯಾವಾಗ ಮಾಡುವುದು? ಸರಕಾರ ಬ್ಯೂಸಿ ಇರುತ್ತದೆ. ಉದಾಹರಣೆಗೆ ಕೆಲ ಸಲ, ಕೆಲವರು (ನೀವೇ ಮೋದಿಯವರಿಗೆ ತಲುಪಿಸಿ,) ಅವರಿಗೆ, ಇವರಿಗೆ ತಲುಪಿಸಿ ಎನ್ನುತ್ತಾರೆ. ಆದರೆ ಇದು ಕೆಲ ಸಲ ಬಹಳ ಕಷ್ಟ ಆಗುತ್ತದೆ. ಇದಕ್ಕೆ ಈಗಲಾದರೂ ಸಾರ್ವಜನಿಕರೂ, ಮಾಧ್ಯಮಗಳು ಸ್ವಲ್ಪ, ಸ್ವಲ್ಪ ಸಹಾಯ ಮಾಡಿದರೆ ಸರಕಾರಗಳು, ಇತರೇ ದೇಶಗಳೂ ಮುಂದೆ ಬರಬಹುದು. ಈ ಆಸೆ ಇಟ್ಟುಕೊಳ್ಳೋಣವೇ? ಇದಕ್ಕಾಗಿ ಈಗ ಒಂದೇ ಒಂದು ನಿಖರವಾದ, ಸ್ಪಷ್ಟವಾದ, ಸ್ವತಂತ್ರವಾದ, ಪಾರದರ್ಶಕವಾದ ಚರ್ಚೆ, ವಿಮರ್ಶೆ, ನಡೆಯಲು ಅನುಭವ ಮಂಟಪ ಎಂಬ Human Network ಮಾಡೋಣವೇ? ಬನ್ನಿ. ಈ ರೀತಿಯಾಗಿ ಬೇಕಾದಷ್ಟು ಜನರು ಬೇಕಾದಷ್ಟು ವಿಷಯಗಳ ಪ್ರತಿ ಸಾಧನೆ, ಸಂಶೋಧನೆ ಮಾಡಿದ್ದಾರೆ. ಈ ರೀತಿಯ ವಿಚಾರ, ವಿಷಯ, ಯೋಜನೆಗಳನ್ನು, ಸಹಕರಿಸಿರಿ. ಇದರಿಂದ ನೇರವಾಗಿ, ಪ್ರತ್ಯೇಕವಾಗಿ, ಪರೋಕ್ಷವಾಗಿ ನಿಮಗೆ, ನಿಮ್ಮ ಕುಟುಂಬಕ್ಕೆ ಮತ್ತು ಇತರರಿಗೂ ಶೇ 70% ಸಹಾಯ ಆಗುತ್ತದೆ. ಮನುಕುಲಕ್ಕೆ ಮತ್ತು ಪ್ರಕ್ರತಿಗೆ, ಭೂಮಿಗೆ ಅನುಕೂಲ ಆಗುವ ಈ ರೀತಿಯ ಯಾವುದೇ ಕೆಲಸಗಳನ್ನು ಪ್ರಚಾರ ಮಾಡಲು ಅಥವಾ ಈ ಸಂಶೋಧನೆಯನ್ನು ಇನ್ನೂ ಹೆಚ್ಚು ಮುಂದುವರಿಸಲು ಸಾರ್ವಜನಿಕರೇ ದಯವಿಟ್ಟು ಸಹಕರಿಸಿರಿ. preventive.home70@gmail.com. ಜೈ ಜವಾನ, ಜೈ ಕಿಸಾನ, ಜೈ ಯೋಗಿ. ಅನಾಮಿಕರಂತೆ ಬಾಳುವ ಅನಿವಾರ್ಯತೆ ಕೆಲ ಸಂಶೋಧಕರಿಗೆ ಇದೆ. ಕಾರಣ ಕೆಲ ಸಾರ್ವಜನಿಕರು ಅಜ್ಞಾನದಿಂದ ನಾನಾ ರೀತಿಯಲ್ಲಿ ಕಷ್ಟ ಕೊಡುತ್ತಾರೆ. ಇದು ಕಡಿಮೆ ಆಗಲೆಂದು ಹಾರೈಸೋಣವೇ.

    jaya jsjaya js4 महीने पहले
  • ಐರಾವತ ಭಾಗ-2

    Mallanagoud BiradarMallanagoud Biradar4 महीने पहले
  • ಚನ್ನಗಿ ಕಾಗೆ ಹಾರ್ ಸಿದ್ದಾನೆ

    abhishek rabhishek r4 महीने पहले
  • Ayyo edella bekitha nam deshad mariyade thagithirallapa dayavittu a prathap yellidano edkondu channag thadki

    Keerthi RajKeerthi Raj4 महीने पहले
  • E Munde maga ..entha kiladi

    pradeep kspradeep ks4 महीने पहले
  • ಎಂತ ದುರದೃಷ್ಟ ಅಂದರೆ ಈತ ನಕಲಿ ಅಂತ ತಿಳಿಯೋಕ್ಕೆ ಹತ್ತಿರ ಒಂದು ವರ್ಷ ಬೇಕಾಹಿತು....

    anisiri kannadaanisiri kannada4 महीने पहले
  • Why I am so success because, I don't have girlfriend 😄😅

    Vishal GVishal G4 महीने पहले
  • Tq bro posted this one video

    Nagaraja RNagaraja R4 महीने पहले
  • Eno anukondidde 😀😀😀😀

    Ambi rockyAmbi rocky4 महीने पहले
  • ಇನ್ನು ಒಂದ್ ಕಮೆಂಟ್ ಹಾಕದೆ ಇದ್ದಿದ್ರೇ (420) ಸರಿಯಾದ ನಂಬರ್ ಬರತ್ತಿಲ್ಲಾ!

    k a ramachandra guptak a ramachandra gupta4 महीने पहले
  • When he was telling in all the video I don't have a girlfriend because my success he was thinking to get a big rich girl stupid

    yogaguru Guruprasadyogaguru Guruprasad4 महीने पहले
  • ಅಂತರಾಷ್ಟ್ರೀಯ ಮಟ್ಟದಲ್ಲಿ ಇಡೀ ಭಾರತವನ್ನು ಏಕಾಂಗಿಯಾಗಿ ಮೂರ್ಖರನ್ನಾಗಿ ಮಾಡಿದ ಏಕೈಕ ಭಾರತೀಯ ಇವನೆ... ಅದೂ ಅಲ್ಲದೇ ಇವನನ್ನು ಕರೆಸಿ interview ತಗೋಂಡ media ಗಾಳಿಗಾದ್ರು ಬುದ್ದಿ ಬೇಡ್ವಾ.. ಇ media ದೌರ್ನ ಹೇಗೆ ನಂಬೂದು.. ಪ್ರಚಾರ ಕೂಡೂಕು ಮೊದ್ಲು ವಿಷಯ ತಿಳ್ಕೊಬೆಕಲ್ವ ಸರ್.. ಇದ್ರಲ್ಲಿ ಮದ್ಯಮದೌರ ತಪ್ಪು ಕೂಡ ಇದೆ.

    MAHAMMAD ANEESHMAHAMMAD ANEESH4 महीने पहले
  • ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು ಎಂಬ ಗಾದೆ ಮಾತಿಗೆ ನಿಮ್ಮ ಈ ವಿಡಿಯೋ ಸಾಕ್ಷಿಯಾಗಿದೆ.......... ಧನ್ಯವಾದಗಳು🙏🙏🙏🙏🙏🙏🙏

    Srinivas MadiwalSrinivas Madiwal4 महीने पहले
  • En voice guru

    CivannaCivanna4 महीने पहले
  • Idu vargu ivanu en achieve madidda anta gotte irlilla yavattu tilkobeku antanu anislilla 😅😅😅 adre status tumba jana hakirodu nodidde avaigella 🤪🤪🤪

    Sateesh PatilSateesh Patil4 महीने पहले
  • Comments oodi nakku nakku sakaithu

    raghu desairaghu desai4 महीने पहले
  • avvn

    MAD skillMAD skill4 महीने पहले
  • 😳

    Swaroop s. NaikSwaroop s. Naik4 महीने पहले
  • Future technical Nithyananda

    Rajath VRajath V4 महीने पहले
  • He's dubak

    Shivaprasad GbShivaprasad Gb4 महीने पहले
  • ನನಗೆ ಇವುನ್ ಬಗ್ಗೆ ಗೊತ್ತಾಗಿದ್ದೇ ಇವಾಗ

    vinayaka shetvinayaka shet4 महीने पहले
  • Book cover mele drone prathapa, olgade nodidre kuri pratapa😂😂

    Bharath GBharath G4 महीने पहले
  • Ankonde ivna muka noddagle

    Bharath KumarBharath Kumar4 महीने पहले
  • 🤯🤯🤯🤯🤯🤯🤦‍♂️

    Sharath KumarSharath Kumar4 महीने पहले
  • ಚೀನಾ ದ ಕೈವಾಡ ಇರಬಹುದೇ ದಾಖಲೆಗಳ ನಾಶಕ್ಕೆ.....

    Haneef PsyHaneef Psy4 महीने पहले
  • How come with out proofs he can give statements like that for sure there is something missing

    sachin dsouzasachin dsouza4 महीने पहले
  • Agidh iste , ivnu gowda adhike jds member and jaggesh ivnu eno maadidhane anta ankondu support maadidhare, adre ee nan maga yavdho kithodh expo ge hogi photo thogondu ellarathra pungi dhane

    robust Createrobust Create4 महीने पहले
  • Nammalli negatives matige Tik Tok Pub g ge somaritanakke bele ede. But yaradru kelage bidre avrige mulgsakke yen comments kodtiro. Result baro varegu wait madi. Yakandre avru Nam Kannadiga. Pls positive think madi.☘️

    Gururaj MestaGururaj Mesta4 महीने पहले
  • ಎಲ್ರು ಕಿವಿಗೆ ಹೂ ಇಟ್ರೆ ಇವ್ನು ಲಾಲ್ಬಾಗ್ ನೆ ಇಟ್ಟ 😎😎😂

    joker jokerjoker joker4 महीने पहले
  • 🧐🥺

    Chandra ShekarChandra Shekar4 महीने पहले
  • 300 Kg luggage. No weight drona

    Narayanaswamy MrabsNarayanaswamy Mrabs4 महीने पहले
  • I'm Your voice lover bro

    Jaki NarveJaki Narve4 महीने पहले
  • Thanks bro yav channel nodidru ide news ittu news channel mele nambike illa yakandre 4 mins irodanna 4 days heltare yen artane agalla nd melakke yerisodu avre kelage ilisodu avre... nivu helid mele 💯% nija ne irutte....🖤🖤🖤

    Akash GuttedarAkash Guttedar4 महीने पहले
  • ಈ ನನ್ನ ಮಗ ತಿರುಪತಿಲ್ಲಿ ಲಾಡು ಬದ್ಲಾಗಿ ಹಲ್ವಾ ನೆ ಕೊಡೋದು ಅಂಥ ನಂಬುಸ್ಬುಟ 😂😂😂 ಕೀರ್ ನ್ಯಾಲಿಗೆಲ್ ಹಲ್ವಾ ತಿನ್ನುಸ್ ಬುಟ್ನಲಯ

    Dolly PrasannaDolly Prasanna4 महीने पहले
  • ಒಬ್ಬ ವ್ಯಕ್ತಿ ಇಡೀ ರಾಜ್ಯದ ಜನರನ್ನೇ ಮೂರ್ಖರನ್ನಾಗಿಸಿದ ಕಥೆ.

    Manoj K GowdaManoj K Gowda4 महीने पहले
  • Hahaha evaninda nam appa amma nam anna ge bandiddu nenpu agta ede ..😂😂😂😂 yen janano yeno yavdu nija yavdu ella nive helbeku aste

    M GM G4 महीने पहले
  • E nanna maga kalla antha kanda hidyoke ista time ayta.

    Manikanta KharviManikanta Kharvi4 महीने पहले
  • Kitta hoda nanna maga evna

    Manikanta KharviManikanta Kharvi4 महीने पहले
  • 😮😮😮

    Pallavi SathyaPallavi Sathya4 महीने पहले
  • Yak barthare🤦enthavaru

    Darshu DalliDarshu Dalli4 महीने पहले
  • Ie.pratap.korange.modlu.vacciene.kandu.hidi

    Dhanu KanchanDhanu Kanchan4 महीने पहले
  • Ivna bagge tv alli bandagella maneli anskolodu ivn saluvagi estu jana nantara avrappa Amma hatra baiskondro eno..🤦‍♀️😂😂

    Mahalakshmi M NMahalakshmi M N4 महीने पहले
  • ಈ ಮೀಡಿಯಾ ದೋರಿಗೆ ಮೇಟ್ ತಗೊಂಡ್ ಹೊಡೀಬೇಕು .ಇಷ್ಟೆಲ್ಲಾ ಆದರೂ ಮೀಡಿಯಾ ದೋರಿಗೆ ಗೊತ್ತಿಲ್ಲ ಅಂದ್ರೆ ಅವ ಪಕ್ಕಾ ಬುದ್ಧಿವಂತನೆ

    Raghavendra S AcharRaghavendra S Achar4 महीने पहले
  • Boss namm avva ninn speech keli daily baitidlu iga navu happy

    Anand TelasangAnand Telasang4 महीने पहले
  • ಐರಾವತ remake ಇದು😂😂

    bhagya creationbhagya creation4 महीने पहले
  • Ivananna nambi mosa hoda namma jaggesh anna avara tweet nodiddira sir. Ivana hage nambike droha yaru yavattu madabaradu.

    Suresh PoojarySuresh Poojary4 महीने पहले
  • 2 ವರ್ಷ ಫುಲ್ ದೇವ್ರನ್ನ ತೋರ್ಸಿದ🤭🤭🤭

    Lite CreationLite Creation4 महीने पहले
  • We can make movie on him Tittel #kageprathap

    DEMOLITION CREW Free FireDEMOLITION CREW Free Fire4 महीने पहले
  • ಮೊದ್ಲು ಇವನ್ ನೋಡಿ ಮನೆಲ್ ಬೈತಿದ್ರು, ಇವಾಗ ನಮ್ ಮಕ್ಲೇ ಪರ್ವಾಗಿಲ್ಲ ಅಂತ ಇದ್ದರೆ😁😁😅😅😎

    Manohara MManohara M4 महीने पहले
  • Inthorinda namm jillegu ketta hesru ..😔😔😡😡

    Shiva ShivaShiva Shiva4 महीने पहले
  • 🤦🤦🤦

    prabha gurunaikprabha gurunaik4 महीने पहले
  • 😴😴😴😴😴😴 bye

    Madhu NMadhu N4 महीने पहले
  • nxt MLA r MP ticket pakka ಚಪ್ಪಾಳೆ ತಟ್ಟೆ ಬಡಿರೋ sound barta illa 😂

    abhisheka Mabhisheka M4 महीने पहले
  • Ayyo devare 🙄🙄🙄

    Arul MonishaArul Monisha4 महीने पहले
  • ಸರ್ ಯಾವುದೇ ಸಾಧನೆ ಮಾಡಿಲ್ಲ ಅಂದ್ಮೇಲೆ ಮೀಡಿಯಾ ದಲ್ಲಿ ಹೇಗೆ ಪಬ್ಲಿಕ್ ಮಾಡುದ್ರಿ ಸರ್

    lakshmi acharlakshmi achar4 महीने पहले
  • Gud information sir tq😊

    Venkatesh GGVenkatesh GG4 महीने पहले
  • 😂😂

    Mohammad MusthafaMohammad Musthafa4 महीने पहले
  • Really shock

    Dhanu DhanrajDhanu Dhanraj4 महीने पहले
  • ಕಲಿಯಗ 😟 🤐🙁

    praveen kumarpraveen kumar4 महीने पहले
  • ಸರ್ ಇವರ ಬಗ್ಗೆ ದೊಡ್ಡ ಮೇಧಾವಿ ವಿಜ್ಞಾನಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೆ ಹೇಳಿದ್ದು ನನಗಂತೂ ನಗು ಬಂತು

    Yamanura YamanuraYamanura Yamanura4 महीने पहले
  • Shin chan bagge madi

    FF GamingFF Gaming4 महीने पहले
  • ನಿನ್ ನ ಒಳ್ಳೆ ಅವನು onkondu inspire agidde kaage

    Veena DwarkishVeena Dwarkish4 महीने पहले
  • Iam wonder...

    kumara rkumara r4 महीने पहले
  • ಅದು ಅವ್ನು ಸುಳ್ಳು ಹೇಳಿರಬೋದು ಆದ್ರೆ ಅದ್ನ ಸರಿ ಆಗಿ ಪರಿಶೀಲನೆ ಮಾಡದೇ ನಮ್ಮ ಕನ್ನಡ ನ್ಯೂಸ್ ಚಾನೆಲ್ ನವ್ರು ಪ್ರಚಾರ ಮಾಡಿದಾರಲ್ವ ಅದು ತಪ್ಪು.

    surendra kssurendra ks4 महीने पहले
  • Egu unte

    Putta SkpPutta Skp4 महीने पहले
  • ಅಣ್ಣ ಇನ್ನೂ ಪ್ರತಾಪ ಅವರನ್ನ ಯಾರು ವಿಚಾರಣೆ ಮಾಡಿಲ್ವ ಈಗ ಪ್ರತಾಪ ಎಲ್ಲಿದ್ದಾರೆ ???

    SHREEDHAR KAMBLESHREEDHAR KAMBLE4 महीने पहले
  • I did not give much attention to media when they said he got recognised for drones... Today's news also doesn't matter... because our indian Media does very little research ... Indian media works based on gossip.. Not talking anything specific to this INworlds channel...

    Sandeep knSandeep kn4 महीने पहले
  • Have patience till his clarification

    Abhishek M RAbhishek M R4 महीने पहले
  • Guru nan estondu sullu helidna evanu .sari ennodu time nodi guru

    w.w. c w.w.cw.w. c w.w.c4 महीने पहले
  • 😇

    girisha spgirisha sp4 महीने पहले
  • Jagganna yen ninna mahime

    w.w. c w.w.cw.w. c w.w.c4 महीने पहले
  • ಕಿವಿ ಮೇಲೆ...ಹೊ ಇಡೋದು ಬಿಟ್ಟು ಡ್ರೋನ್ ಇಟ್ಟ. ....ಆದುನಿಕ ದ್ರೋ......... ಚಾರಿ.....

    ಹಳ್ಳಿ ಹುಡುಗ ಹನುಮಂತ ಸುಂಕಾಪುರಹಳ್ಳಿ ಹುಡುಗ ಹನುಮಂತ ಸುಂಕಾಪುರ4 महीने पहले
  • ...................Ok........

    tamil tectamil tec4 महीने पहले
  • ಯಲಾ ಹೈ ಮಿ*********ಡ್ರಿ

    Gowtham GowdaGowtham Gowda4 महीने पहले
  • ಹೂಕೋಸು ಇಟ್ಟುಬಿಟ್ಟನಲ್ಲಪ್ಪ ಕಿವಿಗೆ 🥦

    Arjun princeArjun prince4 महीने पहले
  • Idela siri sir Zee kannada da drama junior show dali award kotidare adu hege kotru sir mete tv9 navaru kotru

    Beerappa KoliBeerappa Koli4 महीने पहले
  • ಬ್ರದರ್ ಇವನು ಒಂದು ಸಿಗ್ನೇಚರ್ ಮಾಡಿಸಿಕೊಳ್ಳಲು 30 ದಿನ ಪೈಖಾನಿಯಲ್ಲಿ ಮಲಗಿಕೊಂಡು ಅಲ್ಲೆ ಜಳಕ ಮಾಡಿ ಅಲ್ಲೇ ಬಟ್ಟೆ ಹೋಗೆದು ಹಾಕಿ ಬೆಂಗಳೂರಿನ ಅವರ ಸರ್ ಹತ್ತಿರ ಹೋಗಿ ಸಿಗ್ನೇಚರ್ ಮಾಡಿಸಿಕೊಂಡು ಬಂದೆ ಎಂದು ಹೇಳಿದ್ದ ನೋಡಿ ನಮಗೆ ನಂಬಿಕೆ ಇರಲಿಲ್ಲ, ಮತ್ತೆ ಇವರ ತಂದೆಯವರು ಒಂದು ಎಕರೆ ಹೊಲ ಮಾರಿ ಅವರನ್ನು ಜಪಾನಿಗೆ ಕಳಿಸಿದ್ರು ಎಂದು ಹೇಳಿದ್ದ, ಇವನ ಭಾಷಣ ಕೇಳಿ ನಮ್ಮ ಕಣ್ಣಲ್ಲಿ ನೀರು ಬಂದಿತ್ತು😀😀

    ಹಂಡೆ ಅರಸ ಹನುಮಪ್ಪನಾಯಕಹಂಡೆ ಅರಸ ಹನುಮಪ್ಪನಾಯಕ4 महीने पहले
  • 🙆‍♂️🙆‍♂️🙆‍♂️

    Adhrasha AdhiAdhrasha Adhi4 महीने पहले
  • Airavatha movie story idang ide bro 😂😂 Nxt drone baba antha movie thegiboudu 😂😂

    mj》creation mj》creationmj》creation mj》creation4 महीने पहले
  • ನಾನು ನಂಬಿಲ್ಲ...

    4 महीने पहले
  • 🙉👌🙉

    Praveen GowdaPraveen Gowda4 महीने पहले
  • 🌹🙊🙈🙉🌹

    Praveen GowdaPraveen Gowda4 महीने पहले
  • Harshvardhan Zala he is the 14 years Drone scientist

    Harsha GowdaHarsha Gowda4 महीने पहले
  • Avnu news channel nalli live eddane

    Rakesh RakiRakesh Raki4 महीने पहले
  • 3 ವರ್ಷದ ಹಿಂದೆ ನಾನು ಹಾಗು ನನ್ನ friends ಸೇರಿ engineering project workಗೆ ಡ್ರೋನ್ ರೆಡಿ ಮಾಡಿದ್ವಿ. Nkn ನಮ್ಗೆ ಯಾಕೆ ಇಂತ ಕರಾಬ್ ideaಗಳು ಹೊಳಿಲೇಇಲ್ಲ......

    Mok MokMok Mok4 महीने पहले
  • inworlds.info/plus/t5eWk1-ehqjA074/v-iy ಸುಳ್ಳು ಹೇಳಿ ಎಲ್ಲರನ್ನೂ ‌ಹೇಗೆ ಯಾಮಾರಿಸಿದ ಈ ಭೂಪ.. ನೋಡಲೇಬೇಕು..

    Kannadada AbhimaniKannadada Abhimani4 महीने पहले
  • 𝙔𝙖𝙧 𝙜𝙪𝙧𝙪 𝙚𝙫𝙖𝙣𝙪 𝙚𝙨𝙩𝙤𝙣𝙙𝙪 𝙨𝙪𝙡𝙡𝙪 𝙝𝙚𝙡𝙞𝙙𝙖𝙣𝙚

    Mantesh. M mantuMantesh. M mantu4 महीने पहले
  • Your video is super I am a big fan of you put more videos sir

    Mastercraft kannadaMastercraft kannada4 महीने पहले
INworlds