ಆಕೆ ಕೊನೆಯ ಬಾರಿ ಕರೆ ಮಾಡಿದ್ದು ಕನ್ನಡದ ಯಾವ ದೊಡ್ಡ ನಟನಿಗೆ ಗೊತ್ತಾ Silk Story in Kannada

23/09/2020
344 519 दृश्य

NOTE - This Channel Does Not Promote Any Illegal Content. All Content Of This Video Is Provided For Only Educational Purpose.
▬▬▬▬▬▬▬▬▬▬▬▬▬▬▬▬▬▬
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
▬▬▬▬▬▬▬▬▬▬▬▬▬▬▬▬▬▬
Copyright Disclaimer:
Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing,Non-Profit,Educational Or Personal Use Tips The Balance In Favor Of Fair Use.
The Angels Weep by Audionautix is licensed under a Creative Commons Attribution license (creativecommons.org/licenses/by/4.0/)
Artist: audionautix.com/

टिप्पणियाँ
  • Really silk Smitha avlru great Avrla klsa aytu avrlu ayta anta edru papa 🥺 adru avlra soundary wee enemy alla avrla madutidda act avrige shathru aytu

    Rashmi AcharyaRashmi Acharyaदिन पहले
  • Atyadbutha mahiti 👍👍🙏🙏..... kannadadda hemanth Bangalore SSD..❤️

    hemanth hemanthhemanth hemanth6 दिन पहले
  • She was indeed a beautiful lady ❤️, sad she had a bad ending 😡

    moonlite gkmoonlite gk16 दिन पहले
  • ಕ್ರೇಜಿ

    Manjumanju ManjumanjuManjumanju Manjumanju17 दिन पहले
  • sex bomb maths yake heltheera

    ranjitha anjuranjitha anju24 दिन पहले
  • Sunny Leone bagge madu

    Nandikeshwar YaligarNandikeshwar Yaligarमहीने पहले
  • 6361632363

    Anamda ToleAnamda Toleमहीने पहले
  • 6361632363

    Anamda ToleAnamda Toleमहीने पहले
  • 6361632363

    Anamda ToleAnamda Toleमहीने पहले
  • ಸಿಲ್ಕ್ ಎಂಬ ಸ್ಮಿತವದನೆಯ ದುರಂತ ಕಥೆ, ಅಂತ್ಯ ದಾರುಣ ನಿರಾಸೆ.ಕಷ್ಟವನ್ನು ಧೈರ್ಯ ,ಸ್ಥೈರ್ಯ ಗಳಿಸಿ ಬದುಕನ್ನು ಎದುರಿಸಬೇಕಾಗಿತ್ತು.ಆದರೆ ಆ ಹುಡುಗಿ ಮಾದಕತೆ,ಗಂಡನ್ನು ಕುಣಿಸುವ ಆಟ,ಕಾಮದಾಟಕ್ಕೆ ಕೆಣಕುವ ಆಟಗಳಿಗೆ ಶರಣಾಗಿದ್ದೇ ದುರಂತ.ಮುಚ್ಚಿಟ್ಟ ಮುತ್ತಿನ ಹಾಗಿದ್ದರೇ ಈ ಪ್ರಪಂಚದಲ್ಲಿ ಹೆಣ್ಣು ಮಾನವಾಗಿ ಬದುಕೋದು ಕಷ್ಟ,ಇನ್ನು ಕೆಣಕುವ, ಬಿಚ್ಚಿ ತೋರುವ ಹೆಣ್ಣಿನ ಗತಿ ಬಲು ಕಷ್ಟ.ಸದ್ದಿಲ್ಲದೆ ಬದುಕಬೇಕು, ವಿದ್ಯೆ ಒಂದೇ ಅವಳನ್ನು ತಲೆ ಎತ್ತುವಂತೆ ಮಾಡುವುದು.ಅಲ್ಲಿ ಸಹ ನಾಜೂಕಾಗಿ ಇರಬೇಕಾಗುತ್ತದೆ.

    Sreelakshmi ChandramohanSreelakshmi Chandramohanमहीने पहले
  • Sir PLZZ palak Muchhal bagge video made plzz

    Supriya KudloorSupriya Kudloorमहीने पहले
  • She is looking like thanya hope

    Dheeraj DheerajDheeraj Dheerajमहीने पहले
  • Nanna attira ondu story ide call madi sar 9008659028

    UMESH koppalUMESH koppalमहीने पहले
  • ಸೂಪರ್ ಸರ್

    rajeev mbrajeev mbमहीने पहले
  • Osama bin Laden plz sir..make a video of him 🙏🏻💯

    Suhas HanjagiSuhas Hanjagiमहीने पहले
  • Ravichandran

    Pavan RPavan Rमहीने पहले
  • Sullu helbeku nambo Hage helbeku avr Cal madidu anurada avrge anodu gottu adre Ravichandran avrge Cal madidru anodu sullu Nim publicity ge yakri egela heltira

    Santhosh SanthoshSanthosh Santhoshमहीने पहले
    • ವಿಷ್ಯ ಗೊತ್ತಿಲ್ಲದೆ ಈ ರೀತಿ ಕಾಮೆಂಟ್ ಮಾಡಬೇಡಿ ದಯವಿಟ್ಟು ವಿಷಯ ತಿಳಿದು ಮಾತನಾಡಿ

      KANNADA TECH FOR YOUKANNADA TECH FOR YOUमहीने पहले
  • Super vioce

    indu Buddanavarindu Buddanavarमहीने पहले
  • ಇಂತವೆಲ್ಲ ವಿಡಿಯೊ ಮಾಡ್ತೀರಾ ಸರ್ ...ನಮ್ಮ ಕನ್ನಡತಿ ಶಿವಾಜಿಯ ಸೊಕ್ಕಡಗಿಸಿದ ನಮ್ಮ ಬೆಳವಾಡಿ ಮಲ್ಲಮ್ಮಳ ಬಗ್ಗೆ ಮಾಹಿತಿ ಕೊಡಿ

    Sunil GSunil Gमहीने पहले
  • She is lovely and good girl i lv u drr

    SUPRITHA SORABSUPRITHA SORABमहीने पहले
  • Sir phoolan devi bagge one video madi please from mandya

    Soma ShekaraSoma Shekaraमहीने पहले
  • 👍👍👍👍👌👌👌

    Kishan KumarKishan Kumar2 महीने पहले
  • sir good

    Kishan KumarKishan Kumar2 महीने पहले
  • I strongly believe that shez complite heroin,😔💐

    Naveen NaiduNaveen Naidu2 महीने पहले
  • Rajnikant bage hele elq

    Jayaprakasha.c Jayaprakasha.cJayaprakasha.c Jayaprakasha.c2 महीने पहले
  • ಯಾರೊಂದಿಗೂ ಮಾತಾಡ್ತಾ ಇರ್ಲಿಲ್ಲ ಅಂದ್ರೆ avrge ಅಹಂಕಾರ ಅಂತ ಅಲ್ಲ ಅವ್ರು avr ಲೈಫ್ ಅಲ್ಲಿ ತುಂಬಾ ಮೋಸ ಹೋಗಿದಾರೆ ಅಂತ avr ನೋವು ಏನು ಅಂತ avrge ಮಾತ್ರ ಗೊತ್ತಿರುತ್ತದೆ

    Ammu AmmuAmmu Ammu2 महीने पहले
    • Yes sis your currect avlru avara padige avru edru papa

      Rashmi AcharyaRashmi Acharyaदिन पहले
    • Nija

      ranjitha anjuranjitha anju24 दिन पहले
  • Sir Football Ball ..Bagee Complete Details Rules ... Halee..Plz⚽

    Prabhas PrashanthPrabhas Prashanth2 महीने पहले
  • Un forgettable beauty silk smitha madam

    lohit kumarlohit kumar2 महीने पहले
  • 😡😡😡 idiots suïcide madkod yak saythoro 😡

    Amruth BhavinAmruth Bhavin2 महीने पहले
  • Bro sanjay dutt bagge ond video madi

    Bharath BacchanBharath Bacchan2 महीने पहले
  • RIP❣️

    sahana vsahana v2 महीने पहले
    • Hi

      Dolly Boss Dolly bossDolly Boss Dolly bossमहीने पहले
  • Hi

    Sachin SachuSachin Sachu2 महीने पहले
  • She had a very humble character.

    Rajeshwari RajiRajeshwari Raji2 महीने पहले
  • ಅಪ್ಪ ತಂದೆ ಇವಳದ್ದು ಯಾವ ತರ ಸೌಂದರ್ಯ ಮರ್ರೆ.. ಕಲರ್ ಬಿಡಿ ನೋಡೋಕೆ ಸ್ವಲ್ಪ ಆದ್ರೂ ಲಕ್ಷಣ ಬೇಡವೇ...ಐವಳೂ ಸೌಂದರ್ಯವಾಗಿ ಕಂಡಿದ್ದಾಳೆ ಅಂದ್ರೆ ಅವರ ಕಣ್ಣು ಹೇಗಿರಬೇಕು

    Mudduraj KannadigaMudduraj Kannadiga2 महीने पहले
  • Nimdu background music super bro I like that

    Rai ArtsRai Arts2 महीने पहले
  • Sir bygrund music send me

    Dhiraj KavalikattiDhiraj Kavalikatti2 महीने पहले
  • Sir Purna Chandra Tejaswi bardiro maha palayana story bagge ond vedio madi sir please

    Hemanth GowdaHemanth Gowda2 महीने पहले
  • Sad Ending.....😭😭😭😭😭😭but Ur really great mam when u hv Everything u Achieve Something it's nt big Deal ....When u Don't have Anything nd done something that's Become History..........🙏🙏🙏🙏

    sanchita bj sanchusanchita bj sanchu2 महीने पहले
  • ಕೇವಲ ಒಂದು ಬಿಸ್ಲೇರಿ ನೀರಿನ ಬಾಟಲ್ ಗಾಗಿ ಅರ್ಧ ದಿನ ಶೂಟಿಂಗನ್ನೇ ನಿಲ್ಲಿಸಿದ್ದರು ಎಂದರೆ ಆಶ್ಚರ್ಯಕರ...ಹಾಗೂ ಈಕೆ ಬಾಯಲ್ಲಿ ಕಚ್ಚಿ ಎಸೆದ ಒಂದು ಸೇಬಿನ ಹಣ್ಣಿಗೆ 25ಸಾವಿರ ಹರಾಜಿನ ಮೂಲಕ ಕೊಂಡುಕೊಂಡಿದ್ದರು ಎಂದರೆ...ಅಂದಿನ ಕಾಲಕ್ಕೆ (35ವರ್ಷಗಳ ಹಿಂದೆ) 25ಸಾವಿರ ಆದರೆ ಈಗಿನ ಕಾಲಕ್ಕೆ ಎಷ್ಟು ಲಕ್ಷವಾಗಬಹುದು ಕೋಟಿಯಾಗಬಹುದು...ಇವರು ಸಾಯುವ ಕೊನೆ ಗಳಿಗೆ ಯಲ್ಲಿ ಫೋನ್ ಮಾಡಿದ್ದು ಇಬ್ಬರಿಗೆ ಮಾತ್ರ..ಅನುರಾಧ ಮತ್ತು ರವಿಚಂದ್ರನ್ ಅವರಿಗೆ ಇವರಲ್ಲಿ ಒಬ್ಬರು ಬಂದಿದ್ದರು ಅಂದು ಸಿಲ್ಕ್ ಸ್ಮಿತಾ ಸಾಯುತ್ತಿರಲಿಲ್ಲಾ...ಅನುರಾಧ ಅವರು ಮಗಳನ್ನು (ಅಭಿನಯಶ್ರೀ ಕರಿಯ ಸಿನಿಮಾ ಹೀರೋಯಿನ್)ರನ್ನು ಸ್ಕೂಲಿಗೆ ಬಿಟ್ಟು ಬರುತ್ತೇನೆ ಎಂದರು..ರವಿಚಂದ್ರನ್ ಅವರು ಕಲಾವಿದ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದರು...ಇಬ್ಬರು ಬರದಿದ್ದ ಕಾರಣ ಕೊನೆಯುಸಿರೆಳೆದರು.. ಇವರು ಕುರ್ಚಿಯಲ್ಲಿ ಕೂತಾಗ ಕಾಲು ಮೇಲೆ ಕಾಲು ಹಾಕಿ ಕೂತುಕೊಳ್ಳುವುದು ಇವರ ಅಭ್ಯಾಸ ಆದರೆ ಇದನ್ನು ಕೆಲವರು ತಪ್ಪಾಗಿ ತಿಳಿದು ಸಿಲ್ಕ್ ಸ್ಮಿತಾಗೇ ಅಹಂಕಾರ ಕೊಬ್ಬು ಜಾಸ್ತಿ ಎಂದು ಬರೆಯುತ್ತಿದ್ದರು ಮಾತನಾಡುತ್ತಿದ್ದರು. ಪ್ರತಿಯೊಬ್ಬರಿಗೂ ತುಂಬಾ ಗೌರವ ಕೊಡುತ್ತಿದ್ದರು...ಇವರಿಗೆ ಮೊದಲು ಅವಕಾಶ ಕೊಟ್ಟ ನಿರ್ಮಾಪಕರಿಗೆ..ಸರ್ ನೀವು ಯಾವಾಗ ಕೇಳಿದರು ನಿಮಗೆ ನಾನು ಡೇಟ್ ಇಲ್ಲಾ ಎಂದು ಹೇಳುವುದಿಲ್ಲ ಎಂದು ಹೇಳಿ..ಹಣವನ್ನು ಸಹ ತೆಗೆದುಕೊಂಡಿರಲಿಲ್ಲ.. ಕೇವಲ 4ವರ್ಷಗಳಲ್ಲಿ 200ಸಿನಿಮಾ ಮಾಡಿದ್ದರು ಎಂದರೆ ಈಕೆ ಎಷ್ಟರ ಮಟ್ಟಿಗೆ ಬಿಜಿಯಾಗಿದ್ದರು ಎಂದು ಹೇಳುವುದು ಕಷ್ಟ... ಸಿಲ್ಕ್ ಸ್ಮಿತಾ ಇಂದು ಬದುಕಿದ್ದರೆ ಸರಿಯಾಗಿ 60ವರ್ಷ ತುಂಬುತ್ತಿತ್ತು..ಇವರು ನಮ್ಮ ತಂದೆಯ ಕಾಲದ ನಾಯಕಿಯಾದರು..ನಮಗೂ ಕೂಡ ತುಂಬಾ ಅಚ್ಚುಮೆಚ್ಚು..ಈಕೆ ಸತ್ತಾಗ ಬಾಳೆ ಹಣ್ಣನ್ನೇ ಇಷ್ಟ ಪಡದ ಇವರ ಹೊಟ್ಟೆಯಲ್ಲಿ..ಬರಿ ಬಾಳೆ ಹಣ್ಣು ಚಾಕ್ಲೆಟ್ ಬಿಸ್ಕೆಟ್ ಮಾತ್ರ ಇದ್ದವು......ಮರಳಿ ಬಾರದ ಲೋಕಕ್ಕೆ ಮರಳಿ ಬಾರದ ದೃವತಾರೆ....

    Vinodh KumarVinodh Kumar2 महीने पहले
    • @manjunath gobbani ಕಟ್ಟಾ ಅಭಿಮಾನಿಗಳಿಗೆ ಹೇಳಿ ಕೊಡಬೇಕಾ...

      Vinod Kumar MVinod Kumar M18 दिन पहले
    • Howda

      ranjitha anjuranjitha anju24 दिन पहले
    • Vinodh kumar.. ಅವ್ರೆ.. ಇಷ್ಟು ಚೆನ್ನಾಗಿ ವರ್ಣಿಸಿದ್ದೀರಾ.. ನಿಮ್ಗೆ ಹೇಗೆ ಗೊತ್ತಾಯ್ತು ಇವೆಲ್ಲಾ👍👍

      manjunath gobbanimanjunath gobbaniमहीने पहले
    • Olle information sir

      Umesh PoojaryUmesh Poojary2 महीने पहले
    • Sir idella nimge heg gottu

      Muniyappa MuniyappaMuniyappa Muniyappa2 महीने पहले
  • plz

    vijayanand kammarvijayanand kammar2 महीने पहले
  • plz sir

    vijayanand kammarvijayanand kammar2 महीने पहले
  • sir vodeo madi plz

    vijayanand kammarvijayanand kammar2 महीने पहले
  • sir CBI officer agbekadre en madbku sir .ond. video madii

    vijayanand kammarvijayanand kammar2 महीने पहले
  • The dirty picture is best examples of silk life

    Keerthi Raj SKeerthi Raj S2 महीने पहले
  • She not an actor she is emotion of many man's

    JACK CREATIONSJACK CREATIONS2 महीने पहले
  • Thank u so much for this episode .

    deepa gowdadeepa gowda2 महीने पहले
    • Hello deepa

      Dolly Boss Dolly bossDolly Boss Dolly bossमहीने पहले
    • Hii

      Dolly Boss Dolly bossDolly Boss Dolly bossमहीने पहले
  • Meenaa hejje kandidibahudhu heninaa manasalli yenidey antha bagavanthanigey gotthu

    Manju ManjuManju Manju2 महीने पहले
  • Plsssss

    Akash AkiAkash Aki2 महीने पहले
  • Cricket bagge thilisi

    Akash AkiAkash Aki2 महीने पहले
  • Thank you sir

    kannada range roverkannada range rover2 महीने पहले
  • 😞 y do they suside instead of solving problems, suside s not only the solution far all 😒

    vinay kumarvinay kumar2 महीने पहले
  • 🙏🙏🙏🙏

    Harish marsurHarish marsur2 महीने पहले
  • ಫೇಸ್ಬುಕ್ ಟ್ಯಾಗ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ...!? ಎಂಬ ವಿಡಿಯೋ ದಿಂದ ಹಿಡಿದು ಸಿಲ್ಕ್ ಸ್ಮಿತಾಳ ವರಗೆ .. ನಿಮ್ಮ ಮೂರು ವರ್ಷಗಳ ವಿಡಿಯೋಗಳನ್ನು ನೋಡಿ ಸಾಕಷ್ಟು ಕಲಿತಿದ್ದೇನೆ.. ಪ್ರತಿದಿನ ನಿಮ್ಮ ವಿಡಿಯೋಗಳನ್ನು ವೀಕ್ಷಣೆ ಮಾಡೋದಕ್ಕೆ ಬರೋಬ್ಬರಿ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ನೋಡಿದಕ್ಕೆ 23 ದಿನಗಳ ಕಾಲ ಸಮಯ ಬೇಕಾಯಿತು.. ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಿರಿ, ತಪ್ಪು ತಿಳುವಳಿಕೆಗೆ ಬ್ರೇಕ್ ಆಗಿದ್ದೀರಿ.. ಮತ್ತೆ ಕಂಟೆಂಟ್ ಮತ್ತೆ ನಿಮ್ಮ ವಾಯ್ಸ್ ಮೇಲೆ ವಿಡಿಯೋಗಳು ನೋಡಿದ್ದಕ್ಕೆ ತುಂಬಾ ಇಷ್ಟವಾಗುತ್ತೆ.. ಇದೇ ರೀತಿ ಮುಂದುವರಿಯಲಿ ಅನ್ನೋದು ನಮ್ಮ ಆಶಯ... ಇಂತಿ ನಿಮ್ಮ ಅಭಿಮಾನಿ...ಹರೀಶ್ ರಾವಣ

    Harish marsurHarish marsur2 महीने पहले
    • ನಿಮ್ಮ ವಿಡಿಯೋಗಳಿಗೆ ಅತಿ ಹೆಚ್ಚು ಲೈಕ್ ಮಾಡಿರೋದು ನಾನೇ .. (ನಿಮ್ಮ ಮೂರು ವರ್ಷಗಳ ವಿಡಿಯೋ ಎಲ್ಲಾದಕ್ಕೂ)

      Harish marsurHarish marsur2 महीने पहले
    • ಧನ್ಯವಾದ ನಿಮ್ಮ ಪ್ರೀತಿ ಅಭಿಮಾನಕ್ಕೆ 🙏🙏🙏

      KANNADA TECH FOR YOUKANNADA TECH FOR YOU2 महीने पहले
  • 🙏❤🙏❤

    Manjunath h.lManjunath h.l2 महीने पहले
  • Your opdated 2nd time

    BASAVANA GOUDA HBASAVANA GOUDA H2 महीने पहले
  • Thnx for grt info.🌷

    Devaraj MatanavarDevaraj Matanavar2 महीने पहले
  • One of the great actress

    1317 Kiran poojary1317 Kiran poojary2 महीने पहले
  • Shankar nag bagge video madii

    Venkatesh VenkyVenkatesh Venky2 महीने पहले
  • sir welding nodidare kannu sakth chucchutthe night full noutthe yake sir adru bage ondu video madi

    ABHISHEK GOWDAABHISHEK GOWDA2 महीने पहले
  • ಹಿಂದುವಿ ಸ್ವರಾಜ್ಯ ಛತ್ರಪತಿ ಶಿವಾಜಿ ಮಹಾರಾಜ ಬಗ್ಗೆ ತಿಳಿಸಿ

    Beeru KanniBeeru Kanni2 महीने पहले
  • Dirty Picture movie was the worst biography of Silk Smitha.

    prasad mprasad m2 महीने पहले
  • ಸರ್... ಸರ್.ಎಂ. ವಿಶ್ವೇಶ್ವರಯ್ಯ ಅಂದ್ರೇ ನನಗೆ ತುಂಬಾ ಇಷ್ಟ.. ಅವರು ಜೀವನದಲ್ಲಿ ಪಟ್ಟ ಕಷ್ಟ ಸಾಧನೆ ಅವರ ಸಂಪೂರ್ಣ ವಿವರಣೆ ಕೊಡಬೇಕಾಗಿ ತಮ್ಮಲ್ಲಿ ವಿನಂತಿ. ದಯವಿಟ್ಟು ವಿಡಿಯೋ ಮಾಡುತ್ತೀರಾ ಎಂದು ನಂಬಿ ಕಾಯುವ ನಿಮ್ಮ ದೊಡ್ಡ ಅಭಿಮಾನಿ....

    Vinod Kumar MVinod Kumar M2 महीने पहले
  • 24 Years Ago this time we Miss him,, RIP💐 ALCOHOLIC EYE ANGLE,, 😒

    Rahul BasannavarRahul Basannavar2 महीने पहले
  • YAARU SATHARU ASHTE ADARA GUTTU HORAGE BARUVUDILLA AVARA HENAVANNU MUCHCHI HAAGE MUCHCHI HAAKUTHARE MATHE MARETE HOGUTHARE JANA, ITTICHNA SSR KATHENE IDE SAALIGE BANDU NILLUTHE NYAYA SIGUVUDILLA. SSR AND SILK IBBARADU MURDER ANNUVUDARALLI NO DOUBT ADHARE ADU SUICIDE ANTHANE DECEDIE MAADI BEEDUTHARE ULLAVARU POLICE DEPT. IVATHIGE AAKEYA 24NE JAYANTHI RIP SILK

    NAGA NAGNAGA NAG2 महीने पहले
  • Kecchedeya kicchana jeevana charitre bagge video maadi yakandre thukaaligala bagge naavu kelodu enu illa

    Vinay kumarVinay kumar2 महीने पहले
  • # free fire#

    SANGU GAMERSANGU GAMER2 महीने पहले
  • ಇವರ ಹಾಗೆ ಡಿಸ್ಕೊ ಶಾಂತಿ ಅವರ ಹಾಗೇ ಯಾರು ಇಲ್ಲ 😘

    Bhavya RenukaBhavya Renuka2 महीने पहले
    • Silk Smitha la dappa tullige yaake istondu bele

      PavanPavan2 महीने पहले
  • Evathige 24yrs death anniversary..💔🌹

    Ganesh RaiGanesh Rai2 महीने पहले
  • ಮಿನುಗು ತಾರೆ ಕಲ್ಪನಾ ಅವ್ರ ಲೈಫ್ ಸ್ಟೋರಿ ತಿಳಿಸಿಕೊಡಿ ಪ್ರಕಾಶ್ ಸಾರ್

    Manoj Samrat bManoj Samrat b2 महीने पहले
  • @kannada tech for you ದಯವಿಟ್ಟು ಕನ್ನಡ ಟೆಕ್ ಫಾರ್ ಯುವಿನ ಉಗಮದ ಬಗ್ಗೆ ತಿಳಿಸಿ ನಿಮ್ಮದೇ ಧ್ವನಿಯಲ್ಲಿ ಮತ್ತು ಅದೇ ಹಿನ್ನೆಲೆ ಸಂಗೀತದಲ್ಲಿ ತಿಳಿಸಿ ಇದು ನನ್ನ ಕೋರಿಕೆ

    ಪ್ರಕಾಶ್ ಅಪ್ಪುಪ್ರಕಾಶ್ ಅಪ್ಪು2 महीने पहले
  • Silk smita nenapadre manasige onthara novu

    Imtiaz PashaImtiaz Pasha2 महीने पहले
  • 😭😭😭

    Veer Niranjan MurthyVeer Niranjan Murthy2 महीने पहले
  • 😟😟😟

    Srikanth SriSrikanth Sri2 महीने पहले
  • Egina sunny thara

    shashi kumarshashi kumar2 महीने पहले
    • Hii

      sss ssssss sss2 महीने पहले
  • All video is good sir 👌 voice

    Preetham GowdaPreetham Gowda2 महीने पहले
  • Sir Dream11 bagge ond video madi sir🙏🙏🙏

    shashank Gowdashashank Gowda2 महीने पहले
  • Shankar nag lafi bage vidio madi

    Shashi Shashi GShashi Shashi G2 महीने पहले
  • ಧನ್ಯವಾದಗಳು ಸರ್.

    Yalloji P KagalenavarYalloji P Kagalenavar2 महीने पहले
  • ಸರ್ ಸೌಂದರ್ಯ ಅವರ ಬಗ್ಗೆ ವೀಡಿಯೊ ಮಾಡಿ ಪ್ಲೀಸ್.............

    Ajith kumarAjith kumar2 महीने पहले
  • Ondhu anglenalli nayanatara tarane kaanisthaare

    Santhosh S VSanthosh S V2 महीने पहले
  • your big fan sir nanu......

    MAD_ DUCKMAD_ DUCK2 महीने पहले
  • silk is very hot 👌

    Vijay vijiVijay viji2 महीने पहले
  • Sir plese give me a link plese i cannot understand your description links plese direct send your background music link

    Sunil creationSunil creation2 महीने पहले
  • Sir i want your background music plese 🙏🙏🙏🙏🙏🙏🙏🙏

    Sunil creationSunil creation2 महीने पहले
  • ಸರ್... ನಿಮ್ಮ ಬಗ್ಗೆ ಒಂದು ವಿಡಿಯೋ ಮಾಡಿ...

    Hasaji GYHasaji GY2 महीने पहले
  • Good actress thank you for information sir

    Mahesh KumarMahesh Kumar2 महीने पहले
  • Super 👌 video Plz new video banalo

    Rajesh SaliyanRajesh Saliyan2 महीने पहले
  • Good information Sir thank u

    Vijay Kumar kVijay Kumar k2 महीने पहले
  • Sir ನನ್ನ ಡೌಟು.... ಇ data..... ಇಂಟರ್ನೆಟ್ ಎಲ್ಲಿ ಹೋಗುತ್ತೆ..ಮತ್ತೆ ಡಾಟಾ ದ ಬಗ್ಗೆ ಮಾಹಿತಿ.... ಪ್ಲೀಸ್

    Devu RøçkyDevu Røçky2 महीने पहले
    • Data yellu hogalla. Nimma manege wire yeLdidhakke haNa iskotharey ashtey. Yakandra jalathaNa andrey vishwadilli iruva yella computer mathe mobile ge wire yeLedu connect maadirtharey. America inda mathey innu halavaaru deshadinda wire yelyoke laksha, laksha koti karchi aagiruthey. A kharchu yethkoLLoke namminda duddu iskotharey. Yella wire irodilla, kelavu wireless kooda iruthe. E wireless internette mobile technology. Internet andrey ishte.

      sandesh Shivsandesh Shivमहीने पहले
    • @raghavendra a link kalsu

      Prasad 10dulkar SachinPrasad 10dulkar Sachinमहीने पहले
    • @THASHWIN ALVA 17 link kalsu

      Prasad 10dulkar SachinPrasad 10dulkar Sachinमहीने पहले
    • Masth maga channel nalli thumba chanag helidare nodi

      raghavendra araghavendra a2 महीने पहले
    • Masth maga channel nalli vdo untu bro

      THASHWIN ALVA 17THASHWIN ALVA 172 महीने पहले
  • ಮರೆಯಾದ ದೃವತಾರೆ 😞

    Shareef SaabShareef Saab2 महीने पहले
    • Rip

      Rani BelliappaRani Belliappaमहीने पहले
  • Sir shanthi-kranthi movie bagge video madi

    Prakash HPrakash H2 महीने पहले
  • Super sir direct content no dragging video

    w.w. c w.w.cw.w. c w.w.c2 महीने पहले
  • Waw nim voice super

    Jaya SebiJaya Sebi2 महीने पहले
  • Nice and nethaji bagge video madi please🙏🙏🙏🙏🙏

    Raghu MRRaghu MR2 महीने पहले
  • ಸಿಲ್ಕ್ ಸ್ಮಿತಾ ಬಗ್ಗೆ ತುಂಬಾ ದಿನಗಳ ಹಿಂದೆಯೇ ವಿಡಿಯೋ ಮಾಡಿ ಎಂದು ನಾವು ಕೇಳಿಕೊಂಡಿದ್ದೆವು ಈಗ ನೀವು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್. ಸಿಲ್ಕ್ ಸ್ಮಿತಾ ಸಾವಿಗೆ ನಿಜವಾದ ಕಾರಣ ಒಬ್ಬ ಸೂಪರ್ ಸ್ಟಾರ್ ಹಾಗೂ ಕೆಲ ಕೆಟ್ಟ ವ್ಯಕ್ತಿಗಳು. ಆಕೆಗೇ ಬಾಳು ಕೊಡುವುದಕ್ಕಿಂತ ಬಳಸಿಕೊಂಡವರೆ ಹೆಚ್ಚು. ಈ ಹೆಣ್ಣು ಯಾರನ್ನು ನಂಬಿದರು ಮೋಸ ಮಾಡುವವರೇ ಸಿಕ್ಕರೆ ಹೊರೆತು. ಆಸರೆಯಾಗಿ ಆಧಾರವಾಗಿ ಜೀವನ ಕೊಡುವವರು ಒಬ್ಬರು ಬರಲಿಲ್ಲಾ. ಈಕೆಯ ಸಾವು ಇದೆ ತರ ಬರಬೇಕು ಅಂತ ದೇವರ ಲಿಖಿತವಾಗಿತ್ತು ಅಂತಾ ಕಾಣುತ್ತೆ. ವಿಧಿ ಬರಹವನ್ನು ತಪ್ಪಿಸಲು ನಾವು ಯಾರು..ಸೂಪರ್ ಸ್ಟಾರ್ ಗಳ ಸಮಾನಕ್ಕೆ ಬೆಳೆದ ಸಿಲ್ಕ್ ಸ್ಮಿತಾ ಸತ್ತಾಗ ಮುಖದ ಮೇಲೆ ನೊಣ ಸುತ್ತುವರಿದರು ಅವನ್ನು ಓಡಿಸುವವರು ಇಲ್ಲಾ..ಎಂದರೆ ಎಂತಾ ವಿಪರ್ಯಾಸ...

    Vinod Kumar MVinod Kumar M2 महीने पहले
    • @Raj Raj majority of details regarding Silk Smitha details have been intentionally destroyed because of pressure from high level politics in Tamil film chamber of commerce.I do not know whether Silk Smitha body was postmotrom properly and no detail enquiry of her suicide.

      prasad mprasad m2 महीने पहले
    • CBI ge letter aki nan help madthini Nanu CBI nalli worke madthadhini

      Raj RajRaj Raj2 महीने पहले
    • Nadigar Tilakam Shivaji ganesh was attending film shooting where Silk Smitha was also co-artist since she did not show respect to Shivaji Ganeshan ,hence she started getting stopped of getting chance in Tamil movies,her market value also declined gradually,one idiot Tamil director encashed her weakness exploited her financially and sexually left her in middle ,hence she committed suicide.

      prasad mprasad m2 महीने पहले
  • ಈವಾಗ ಮನುಷ್ಯ ಪ್ರಾಣಿ ಗಳ ಗಿಂತ ಕಡೆ, ಬೇರೆಯವರ ನಾ ನೇಮದಿ ಆಗಿ ಬದ್ಕೊಕೆ ಬಿಡಲಾ,ಸೊ ಸ್ಮಿತಾ ಗು ಅಗಿದು ಅಗೇನೇ, ಬಡತನ ದಿಂದ ಬಂದು ಈವತು ಅವರ್ ನ ನೆನಪು ಮಾಡ್ಕೊಂಡು ಇದೀವಿ ಅಂದ್ರೆ ಅದು ಒಂದು ಸಾಧನೆ ಅಲ್ವಾ ಪಾಪ

    ಗೋವಿಂದ್ಗೋವಿಂದ್2 महीने पहले
    • Jeevi gallali ati kroori aag jeevi andre adu Manusha sir

      Sandeep ChavanSandeep Chavan2 महीने पहले
    • ಹೌದು

      Indudhar DugguIndudhar Duggu2 महीने पहले
  • ಸರ್ ಅವರ ಬಗ್ಗೆ ಇನ್ನು ಮಾಹಿತಿ ಗಳಿದೆ ಅಂತ ಅನ್ನಿಸುತ್ತೆ ಎಲ್ಲೋ ಕೇಳಿದ ನೆನಪು.. ನೀವು ಸ್ಕಿಪ್ ಮಾಡಿದ್ರ ಅಂತ

    SRIKANTHA NSRIKANTHA N2 महीने पहले
    • ಐದಾರು ನಿಮಿಷಕ್ಕೆ ಸಾಕಾಗುವಷ್ಟು ಮಾಹಿತಿ ಕೊಡಲಾಗಿದೆ.. ಆಕೆಯ ಸಾವಿನ ಸುತ್ತ ಅನೇಕರ ಹೆಸರು ಕೇಳಿ ಬಂದಿವೆ.. ನಿಜ.. ಆದರೆ ನಿಖರತೆ ಇಲ್ಲದೆ ಯಾರ ಹೆಸರಿನ ಅಪಪ್ರಚಾರವನ್ನೂ ಇಂಥ ವಿಡಿಯೊಗಳಲ್ಲಿ ಮಾಡುವ ಹಾಗಿಲ್ಲ.. ಹಾಗಾಗಿ ಹೇಳಲಾಗಿಲ್ಲ..

      Indudhar DugguIndudhar Duggu2 महीने पहले
  • ಸರ್ ಇತಿಹಾಸದ ಹೊಯ್ಸಳ ಸಾಮ್ರಾಜ್ಯದ ಮನೆತನದ ಬಗ್ಗೆ ಮಾಹಿತಿ ಕೊಡಿ ದಯವಿಟ್ಟು😫🙏🙏

    Thippu NayakaThippu Nayaka2 महीने पहले
  • Bro disco shanti bagge video madi bro plz

    Amruth C JAmruth C J2 महीने पहले
  • ಸಿಲ್ಕ್ ಸ್ಮಿತಾರವರ ಸಂಕ್ಷಿಪ್ತ ಮಾಹಿತಿ ನೀಡಿಲ್ಲ

    MANU 2017 cheguveraMANU 2017 cheguvera2 महीने पहले
    • ಈಗ ಕೊಟ್ಟಿರುವುದೆ ಸಂಕ್ಷಿಪ್ತ ಮಾಹಿತಿ.. ಸವಿಸ್ತಾರ ಮಾಹಿತಿ ಕೊಡಬೇಕೆಂದರೆ ಅದು ಡಾಕ್ಯುಮೆಂಟರಿ ಆಗುತ್ತೆ..

      Indudhar DugguIndudhar Duggu2 महीने पहले
INworlds