ಇನ್ನೂರು ಎಕರೆಯಲ್ಲಿರುವ ಈ ದೇವಾಲಯ ಕಟ್ಟೋಕೆ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ Biggest Temple In The World

13/08/2020
129 978 दृश्य

NOTE - This Channel Does Not Promote Any Illegal Content. All Content Of This Video Is Provided For Only Educational Purpose.
▬▬▬▬▬▬▬▬▬▬▬▬▬▬▬▬▬▬
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
▬▬▬▬▬▬▬▬▬▬▬▬▬▬▬▬▬▬
Copyright Disclaimer:
Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing,Non-Profit,Educational Or Personal Use Tips The Balance In Favor Of Fair Use.
The Angels Weep by Audionautix is licensed under a Creative Commons Attribution license (creativecommons.org/licenses/by/4.0/)
Artist: audionautix.com/

टिप्पणियाँ
 • Send me Background music ... im searching from thousand years. Im mad at this BGM.. send me. Instagram > Venky__hegde

  VenkyVenky2 महीने पहले
 • TQ bro

  Harikumar HariHarikumar Hari2 महीने पहले
 • Venkatesh

  Venkatesh VenkateshVenkatesh Venkatesh3 महीने पहले
 • Mahiti edit

  Manju ManjuManju Manju3 महीने पहले
 • No vokkaliga,no lingayath,no kuruba,no brahmin,no dalith. Our language is kannada,our religion is santanan dharma.

  Sujay brSujay br3 महीने पहले
  • Then tell to remove Reservation

   ವಿಶಾಲ್ ಕುಮಾರ್ವಿಶಾಲ್ ಕುಮಾರ್12 दिन पहले
 • Sir baudhdharu akramana madiddu 15 ne shatamanavo athava 12 shatamanavo?

  Arun HiremathArun Hiremath3 महीने पहले
 • Shakarnag satta bage thilisi

  DEVU YTDEVU YT3 महीने पहले
 • Fantastic video editing

  Chandu ChanduChandu Chandu3 महीने पहले
 • *cryonics institute* ಬಗ್ಗೆ ತಿಳಿಸಿಕೊಡಿ ತುಂಬಾ ಜನ ಸತ್ತವರನ್ನು ಜೀವಂತ ಮಾಡಬಹುದು ಎಂದು scientistಗಳು ನಂಬಿದ್ದಾರೆ ಆದ್ದರಿಂದ ಕೆಲವರು ಸತ್ತನಂತರ ಹೆಣವನ್ನು ಅದರಲ್ಲಿ ಇಡಲು ರಿಜಿಸ್ಟರ್ ಕೂಡ ಮಾಡಿದ್ದಾರೆ

  SINCE 1995SINCE 19953 महीने पहले
 • My dream place

  Future NowFuture Now3 महीने पहले
 • It was Lord Shiva temple. Not Vishnu temple.. It was built under Chola kingdoms influence..

  Bangalore CentralBangalore Central3 महीने पहले
 • Super sir

  Shridhar DoniShridhar Doni3 महीने पहले
 • Sir voyager 1and 2 bagge and aliens bagge one video madi .......

  Prathap. NPrathap. N3 महीने पहले
 • Challenging star darshan sir life story bagge ond video madi please..........

  Basavaraja G vBasavaraja G v3 महीने पहले
 • ಇದು ಯಾವ ಊರಲ್ಲಿ ಇರೋದು

  Rebel. chinnuRebel. chinnu3 महीने पहले
 • Jai gati subramnaya swami

  Praveen. 8861 PpPraveen. 8861 Pp3 महीने पहले
 • ನಮ್ಮ ಸನಾತನ ಹಿಂದು ಧರ್ಮದ ವೈಭವದ ಬಗ್ಗೆ ಕೆಲ ರಾಜಕೀಯ ಪಕ್ಷಗಳು ಅಪಪ್ರಚಾರ ಮಾಡಿ ನಮ್ಮ ಧರ್ಮವನ್ನು ನಮ್ಮ ಹಿಂದೂಗಳ ರಾಜಕೀಯಕ್ಕಾಗಿ ತೋಳಿತ್ತಾ ಇದ್ದಾರೆ 😢😢😢

  Shiva Duddagi DuddagiShiva Duddagi Duddagi3 महीने पहले
 • Sir..Om banna temple bagge video maadi pls

  Vedamurthy AVedamurthy A3 महीने पहले
 • Thanks to all fans

  Darshan ThoogudeepaDarshan Thoogudeepa3 महीने पहले
 • Hare Ram Hare Ram💐👏

  S B T ShathiS B T Shathi3 महीने पहले
 • I'm your fan sir

  Arun KadleArun Kadle3 महीने पहले
 • My dream place ❤❤

  Mukunda ArMukunda Ar3 महीने पहले
 • ನಿಮ್ಮ ಧ್ವನಿ ಅದ್ಬುತ ಬೇಗ ಅರ್ಥ ಆಗುತ್ತೆ ಸರ್

  shiva arjunashiva arjuna3 महीने पहले
 • Nice sir and thanks for the information

  KannadaShaale FactsKannadaShaale Facts3 महीने पहले
 • Binod

  Bharath BBharath B3 महीने पहले
 • ನಾವು BA ಓದುವಾಗ ಸುಧಾ ಮೂರ್ತಿ ಅವರು ಬರೆದ ಪ್ರವಾಸ ಕಥನಗಳು ಪಾಠಗಳಲ್ಲಿ ಈ ವಿಷಯದ ಪ್ರಥಮ ಮಾಹಿತಿ ನನಗೆ ತಿಳಿಯಿತು ಅವಾಗಿನಿಂದ ಜೀವನದಲ್ಲಿ ಒಮ್ಮೆಯಾದರೂ ಕಾಂಬೋಡಿಯ ಕ್ಕೆ ಭೇಟಿ ಕೊಡಬೇಕು ಅನ್ನೋದು ಬಹು ದೊಡ್ಡ ಕನಸಾಗಿದೆ ನಿಜಕ್ಕೂ ಅದ್ಭುತಗಳಲ್ಲಿ ಇದು ಒಂದು.

  Manasvi KalmathManasvi Kalmath3 महीने पहले
 • 👍👍👍👍👌

  pubg kannada playerpubg kannada player3 महीने पहले
 • ಗುರುಗಳೇ ನಮ್ಮ ಹಿಂದುಗಳ ಒಂದು ಜಾತಿಗೆ ಸಂಬಂಧಪಟ್ಟ ಹಾಗೆ ಅರಳಿಮರ ಎಲ್ಲಿದಿಯೋ ಅಲ್ಲಲ್ಲ ಹಿಂದುಗಳ ಒಂದು ಸಾಮ್ರಾಜ್ಯ ಇರಬಹುದು ಮತ್ತು ವಿಷ್ಣು ದೇವಾಲಯದಲ್ಲಿ ಅರಳಿಮರ ನಮಗೆ ಸಾಕ್ಷಿ

  Shantha RajuShantha Raju3 महीने पहले
 • Jai hindu 🔥🔥🔥

  SPARKSPARK3 महीने पहले
 • Thank you sir

  kannada range roverkannada range rover3 महीने पहले
 • ಸೂಪರ್.... proud to be I'm Hindu 🌹🙏🌹😘

  Sujith ManipalSujith Manipal3 महीने पहले
 • 🙏Jai Shree Ram 🙏

  popoy ppopoy p3 महीने पहले
 • ಪುನರ್ಜನ್ಮ ಪರಿಕಲ್ಪನೆಯ ಕುರಿತು ಉತ್ತಮ ಮಾಹಿತಿ ನೀಡಿ...

  Praveen KamblePraveen Kamble3 महीने पहले
 • 🚩🚩

  Law studentLaw student3 महीने पहले
 • ಈ ದೇವಾಲಯಕೆ ಒಂದು ವರ್ಷದ ಹಿಂದೆ ನಾವು ಹೋಗಿದ್ದೆವು. ಈ ದೇವಸ್ಥಾನದ ವಿಶೇಷತೆ ಎಂದರೆ ಈ ದೇವಸ್ಥಾನದಲ್ಲಿ ಕ್ಯಾಮೆರಾ ಯೂಸ್ ಮಾಡಿದರೆ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ. ಹಾಗೂ ದೇವಸ್ಥಾನಕ್ಕೆ ಯಾವುದೇ ವಿದೇಶಿಯರು ಬಂದರೂ ನಮ್ಮ ಭಾರತದಂತೆ ಅಧಿಕ ಶುಲ್ಕ ಪಡೆಯುವುದಿಲ್ಲ ಹಾಗೂ ಇಲ್ಲಿ ವಿವಿಐಪಿ ಅಥವಾ ವಿಐಪಿ ಎಂಬ ಭೇದಭಾವವಿಲ್ಲ ಅದಕ್ಕೆ ಈ ದೇವಸ್ಥಾನ ನನಗೆ ತುಂಬಾ ಇಷ್ಟವಾಯಿತು .. ನಮ್ಮ ಭಾರತದ ದೇವಸ್ಥಾನಗಳು ನಮಗೆಲ್ಲರಿಗೂ ತಿಳಿದಿರುವಂತೆ ವ್ಯವಹಾರದ ತಾಣವಾಗಿದೆ.. 500 ರೂಪಾಯಿ ಕೊಟ್ಟರೆ ಮೂವತ್ತು ನಿಮಿಷಗಳಲ್ಲಿ ದೇವರ ದರ್ಶನ ಬಡವ ನಾಲ್ಕು ಗಂಟೆಗಳ ಕಾಲ ಸಾಲಿನಲ್ಲಿ ಬರಬೇಕು ಎಂಬುದು.. ಇದು ದೊಡ್ಡ ವಿಪರ್ಯಾಸ ಹಾಗೂ ಅದ್ಭುತ ವಿವರವನ್ನು ನೀಡಿದ್ದೀರಿ ಸಾರ್ ..

  My Travel LifeMy Travel Life3 महीने पहले
 • ಹಾಯ್ ಪ್ರಕಾಶ್ ಅವರೇ ಹೇಗಿದ್ದೀರಾನನಗೂ ಒಂದು ತುಂಬಾ ಇಂಪಾರ್ಟೆಂಟ್ ವಿಷಯ ಹೇಳ್ತೀನಿ ಅದು ಇಡೀ ಸಮಾಜಕ್ಕೆ ಲೆಕ್ಕ ಗ್ರಂಥವೇ ಪ್ರಶ್ನೆ ನಿಮಗೆ ಖಂಡಿತ ಗೊತ್ತಿರುತ್ತೆ ಕೂಡ್ಲೆ ವಿಡಿಯೊ ಮಾಡ್ತೀರಾ ಭರವಸೆಯಿದೆ ಮಾ ನಾನಂತೂ ನಿಮ್ಮ ಪ್ರತಿ ವಿಡಿಯೋಗೂ ಲೈಕ್ ಮಾಡ್ತಾ ಇದ್ದೀನಿ ತುಂಬಾ ಎಲ್ ಜೇಂಟ್ ನೀವು ನೋಡಿ ಅಂದ್ರೆ ನಂಗಿಷ್ಟ

  shivu painting cantratar shivu painting cantratarshivu painting cantratar shivu painting cantratar3 महीने पहले
 • Very Amezing

  Nagaraj MkNagaraj Mk3 महीने पहले
 • super

  RANGANATHA MRANGANATHA M3 महीने पहले
 • vishnu

  bhyraj1 bhyrajbhyraj1 bhyraj3 महीने पहले
 • Best courses after 12th bagge video maadi sir....

  Harish KNHarish KN3 महीने पहले
 • ನಿಮ್ಮ ದ್ವನಿ ತುಂಬಾ ಚನ್ನಾಗಿದೆ.... ಚಿತ್ರದುರ್ಗದ 13 ಪಾಳೇಗಾರರು ಹಾಗು ನಾಯಕ ಮನೆತನದ ಬಗ್ಗೆ ಮಾಹಿತಿನೀಡಿ.... ಹಾಗು ಸೂರಪುರದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಮಾಹಿತಿ ನೀಡಿ ಹಾಗು ಸ್ವಾತಂತ್ರ ಕೊಸ್ಕರ ಪ್ರಾಣ ತ್ಯಾಗ ಮಾಡಿದ ನೂರಾರು ನಾಯಕ ಮನೆತನಗಳಿವೆ ಅದರ ಬಗ್ಗೆನೂ ಮಾಡಿ....

  Nikhilnayak NayakNikhilnayak Nayak3 महीने पहले
 • I'm very proud to say I am a Indian 😎💪 Indian agidre like madi

  sanchari manasanchari mana3 महीने पहले
 • Cambodia is Buddhist temple .

  Sumit bkSumit bk3 महीने पहले
 • ವೈದಿಕ ಧರ್ಮ ಸನಾತನ ಧರ್ಮ ಬ್ರಾಹ್ಮಣ ಧರ್ಮ ಆರ್ಯರ ಧರ್ಮ... ಭಾರತದ ಮೂಲನಿವಾಸಿಗಳು ದ್ರಾವಿಡರು... ರಾಜರು.. ಕ್ಷತ್ರಿಯ ವಂಶ. ಬ್ರಾಹ್ಮಣ... ವೈಶ್ಯರು .....ವ್ಯಾಪಾರ ಶೂದ್ರರು ....ಕಟ್ಟಡ ನಿರ್ಮಾಣ ಮಂದಿರ ಮಸೀದಿ ಚರ್ಚು ಇತ್ಯಾದಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಾಣ ಮಾಡಿದವರು ರಾಜರು ಅಂದರೆ ಕ್ಷತ್ರಿಯರು... ಕಟ್ಟಿದವರು ಶೂದ್ರರು??

  Basavaraj ErannaBasavaraj Eranna3 महीने पहले
 • Your voice is super sir

  Swamy HdSwamy Hd3 महीने पहले
 • BRO

  Somshekarwww SomshekarSomshekarwww Somshekar3 महीने पहले
 • ಆತಿ ಯೆಚ್ಚು ಇಂದುಗಳಿರುವ ಈದೆಶದಲ್ಲೀ ಇಂದೇ ಮುಸಲ್ಮಾನರ ಆಳ್ವಿಕೆ ಇತ್ತು ಅದೂ ಯೇಗೆಸದ್ಯಾ ತಿಳಿಸಿಕೊಡಿ ಇಂದುಗಳೀಗೇ (( ರಕ್ತ ಕಂಡರೆ ಆಗ್ತಾ ಇರಲಿಲ್ಲವಾ ಹೇಗೆ ಇದುಕೆಲ್ಲಾ ಇಂದುಗಳೂ ಸಸ್ಯ ಹಾರಿಗಳ್ಲಾಗಿದ್ದೆ ತಪ್ಪಾಯಿತಾ )) ತಿಳಿಸಿಕೊಡಿ ಆಗು ಚಿತ್ರದುರ್ಗದ ಕೋಟೆ ಕಟ್ಟುವಾಗ ಅಷ್ಟೊಂದು ಭಾರವಿರುವರುವ ಒಂದೊಂದು ಕಲ್ಲುಗಳನ್ನಾ ಮೇ ಲೀ ಡ ಲು ಹಾಗೂ ಹೆತ್ತಲು ಹೆಗೆಸಾದ್ಯಾ ಆಕೊಟೆ ನಿರ್ಮಾಣ ಮಾಡಲು ಹೆಸ್ಟು ವರ್ಷ ಬೇಕಾಯಿತು ಆಗ ಭಾರ ಹೆತ್ತಲು ಕ್ರೆನ್ ಗಳು ಸಹ ಇರ್ಲಿಲ್ಲಾ ತಿಳಿಸಿಕೊಡಿ

  Somshekarwww SomshekarSomshekarwww Somshekar3 महीने पहले
 • Sir suryoda and suryasta kelavu masagalinda masakke binnavagiratte sir

  kashim nadafkashim nadaf3 महीने पहले
 • bro subscriber kammi agida hage idare

  wwe sports vijaywwe sports vijay3 महीने पहले
 • ಪದ್ಮ ನಾಭೇಶ್ವರ ದೇವಸ್ಥಾನಧ ಬಗ್ಗೆ ಹೇಳಿ ಕೇರಳ.ಧಲ್ಲಿರೋಧು

  Radeesha RadiRadeesha Radi3 महीने पहले
 • Hindugaladu matra anno dove madli bidi sir...

  pramoda A Rpramoda A R3 महीने पहले
 • Super

  sumale sumalesumale sumale3 महीने पहले
 • Idu actually chanagiiruvadu ♥️♥️♥️

  all in one factzall in one factz3 महीने पहले
 • Super sir ..

  nk mrnk mr3 महीने पहले
 • ತುಂಬಾ ಒಳ್ಳೆಯ ಮಾಹಿತಿ ಸಾರ್.. ಧನ್ಯವಾದಗಳು.. ಜೈ ಶ್ರೀರಾಮ್ 🙏🚩

  Abi JithAbi Jith3 महीने पहले
 • Sir ಇದರಬಗ್ಗೆ ಯಾವುದಾದರೂ ಸಿನಿಮಾ ಆಗಿದ್ದರೆ ದಯವಿಟ್ಟು ತಿಳಿಸಿ

  R K CreationsR K Creations3 महीने पहले
 • ನಮ್ಮ ಹಿಂದೂ ಧರ್ಮ ಎಲ್ಲವನ್ನು ಒಪ್ಪಿಕೊಳ್ಳುತ್ತದೆ 🚩 ದೇವಾಲಯವನ್ನು ರಕ್ಷಿಸುವುದು ಹಿಂದುಗಳ ಹೊ ಣ್ ಇದೇ ರೀತಿ ಪಾಕಿಸ್ತಾನದಲ್ಲಿರುವ ದೇವಾಲಯದ ಬಗ್ಗೆ ಮಾಹಿತಿ ಕೊಡಿ ಸರ್🙏🙏🙏

  Eshwar ShirorEshwar Shiror3 महीने पहले
 • Jai sri ram🙏🚩♥️

  B.K KamilaB.K Kamila3 महीने पहले
 • ಸರ್ ನಂಗೇ ಒಂದೂ ಅನುಮಾನ ಪ್ರಾಚೀನ ಕಾಲದಲ್ಲಿ ಈ ತರಾಧಾ ದೇವಾಲಯ ಕಟೂುದಕ್ರೆ ಪ್ಲಾನ್ ಅಕಥಿದ್ರ

  kumar kshatriyakumar kshatriya3 महीने पहले
 • Sir Nim channel ge join agoke amount kelthide adhe yenike antha one video madkodi sir Namge heg use aguthe antha

  Hemi HvHemi Hv3 महीने पहले
 • Amazing sir...

  lokesh rlokesh r3 महीने पहले
 • ಗುರುಗಳೇ ನೀವು ಅತಿಕ್ರಮಣ ನೀವು ಹೇಳುವುದು ತಪ್ಪಾಗಿದೆ ಬೌದ್ಧಧರ್ಮ ಅಹಿಂಸೆಯ ಪ್ರತೀಕವಾಗಿದೆ ಅದು ಹಿಂದೂಧರ್ಮ ಮತ್ತು ಬೌದ್ಧ ಧರ್ಮ ದೇವಾಲಯ ಎರಡು ಧರ್ಮಕ್ಕೆ ಸೇರಿದ ದೇವಾಲಯವಾಗಿದೆ ಸಮಾನತೆಯನ್ನು ಪ್ರತಿಬಿಂಬಿಸುತ್ತದೆ

  Nandu NanduNandu Nandu3 महीने पहले
  • @Bindass Boy ಬೌದ್ಧಧರ್ಮದ ಮತ್ತು ಜೈನ ಧರ್ಮದ ಅನುಯಾಯಿಗಳು ಅಥವಾ ರಾಜರು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಯಾವ ಇತಿಹಾಸದಲ್ಲಿ ಹೇಳಿದ್ದಾರೆ. ಬೌದ್ಧ ಮತ್ತು ‌ ಜೈನ ಧರ್ಮ ಸ್ಥಾಪನೆ ಮಾಡಲು ಕಾರಣಹಿಂದೂ ಧರ್ಮದಲ್ಲಿನ ಜಾತಿಯತೆ ಅಸ್ಪಶತೆ . ನೀವು ಉಲ್ಲೇಖಿಸಿರುವ ಬಸದಿ ಜೈನ ಧರ್ಮದ ಸಂಕೇತ. ಯುದ್ಧಗಳಾದಾಗ ಬಸದಿ ಸ್ತೂಪಗಳು ದೇವಾಲಯಗಳು ಎಲ್ಲಾ ಸ್ಮಾರಕಗಳು ನಾಶವಾಗಿವೆ. ಇದನ್ನೇ ಅತಿಕ್ರಮಣ ಎಂದು ಭಾವಿಸಿದರೆ ಹೇಗೆ ಜೈನ ಮತ್ತು ಬೌದ್ಧ ಧರ್ಮಗಳನ್ನು ಅಂದಿನ ರಾಜರು ಮತ್ತು ಹಿಂದೂ ರಾಜರು ಪೋಷಣೆ ಮಾಡಿ ಬೆಳೆಸಿದ್ದಾರೆ ಯಾವ ಧರ್ಮವು ಒಂದು ಧರ್ಮದ ಮೇಲೆ ಅತಿಕ್ರಮಣ ಮಾಡಿಲ್ಲ. ಜೈನ ಮತ್ತು ಬೌದ್ಧ ಧರ್ಮದ ಅಂದಿಗೂ ಶಾಂತಿಪ್ರಿಯ ಇಂದಿಗೂ ಶಾಂತಿಪ್ರಿಯರು.

   Nandu NanduNandu Nandu3 महीने पहले
  • @Bindass Boy babari masedi dwmsha madiddu yaru

   Shafi ShafiShafi Shafi3 महीने पहले
  • Ella dharmagalu Hindu dharmada mele akramana madive adralli eradu mathilla, Buddhism huttidde obba Hindu Raja ninda ಸಿದ್ಧಾರ್ಥ or ಬುದ್ಧ avara avara Dharma ಅಸ್ತಿತ್ವಕ್ಕೆ barovaga elru akramana madidare, ivaga shanthipriyaru irabahudu bro aste, but Hindu Dharma ellakku moola anta Day by Day prove aagtane ide. But ondu khushi enandre Islam avara thara ದೇವಸ್ಥಾನ ನಾಶ madi ಮಸೀದಿ ಕಟ್ಟಿಲ್ಲ, e ದೇವಸ್ಥಾನ ulisikondu avara ಬಸದಿ ಮಾಡಿಕೊಂಡಿದ್ದಾರೆ ಅದೇ ಖುಷಿ ವಿಷಯ.

   Bindass BoyBindass Boy3 महीने पहले
 • Sir golden star ganesh avra life story bagge video madi...

  Sooraj GavadiSooraj Gavadi3 महीने पहले
  • Watch weekend with Ramesh

   yogendra hjyogendra hj3 महीने पहले
  • Weekend with Ramesh nodi

   Vinay KumarVinay Kumar3 महीने पहले
  • Nima killasa tumbachangidi sir

   manjunath patilmanjunath patil3 महीने पहले
  • Super agi kelidara 👌

   SRASRA3 महीने पहले
 • Sir nim voice and a background music super

  Sooraj GavadiSooraj Gavadi3 महीने पहले
 • Thumba olleya Maahithi Sir... Prathiyobru nodale bekadha devastana idu... Hindu darmadha athyantha sundaravadha devalayagalalli idhu ondu.....

  likiswathi Rlikiswathi R3 महीने पहले
 • Mahadeshwara bettada garbha gudi kooda pashchima mukavagiye ide, haagu eshto shivalaya pashchima mukavagiye kattiidare

  VIKAS JVIKAS J3 महीने पहले
 • Vaice & background music 🎶 spr sir Thanks

  Mahalinga n mMahalinga n m3 महीने पहले
 • ❤️

  Darshan SinghDarshan Singh3 महीने पहले
 • ಸರ್ ಕ್ರಿಸ್ ಗೇಲ್ ಬಗ್ಗೆ ತಿಳಿಸಿಕೊಡಿ

  Sharath GowdaSharath Gowda3 महीने पहले
 • Sir please please information by chris gayle

  Sharath GowdaSharath Gowda3 महीने पहले
 • ಬೌದ್ಧ ಧರ್ಮದ ಅತಿಕ್ರಮಣದಿಂದ ಕಾಂಬೋಡಿಯಾ ದೇಶದ ಒಂದು ದೇವಾಲಯ ಬೌದ್ಧ ಬಸದಿ ಆದರೆ ಭಾರತದ ಎಲ್ಲಾ ಬಸದಿಗಳು ದೇವಾಲಯಗಳು ಆದವು

  Shankar TonyShankar Tony3 महीने पहले
  • Saaku comedy nilsu bowdda dharnada udaya yaavaga aythu adannu helu first

   CHAKRAVARTHY MANGALORECHAKRAVARTHY MANGALORE3 महीने पहले
  • Andre tamma prakara modlu India dalli Buddhism itta? Or Hindu Dharma itta? Swalpa mahiti kodi, total world nalli modlu iddidde Hindu Dharma, amele Nooraru Dharma huttikondu elru ದೇವಾಲಯಗಳ ಮೇಲೆ akramana madi, ಮಸೀದಿ, ಚರ್ಚ್, ಬಸದಿ madikondru but ella Ancient buildings one time check madta bandre ellanu Hindu Temples aagidvu, nam ದುರದೃಷ್ಟ konege iste ulidirodu.

   Bindass BoyBindass Boy3 महीने पहले
 • Neevu yavdhe ondh topic tagondru adhana helo reethi agu nimma dvani channag edhe.

  Sharath kumar BSharath kumar B3 महीने पहले
 • Wonderful video...jai sanatana dharma

  Nikhil raj aryaNikhil raj arya3 महीने पहले
 • Super ❤️

  Prasanna KumarPrasanna Kumar3 महीने पहले
 • Hii team, do video about casino games...!!!

  Raghavendra CRaghavendra C3 महीने पहले
 • ❤❤❤

  Vineeth ssVineeth ss3 महीने पहले
 • ನನಗೆ ತಿಳಿದ ಹಾಗೆ ಕಂಬದ ಅನ್ನೋ ರಾಜ ಈ ದೇವಾಲಯ ಕಟ್ಟಿದ್ದು, ಹಾಗಾಗಿ ಈ ಜಾಗಕ್ಕೆ ಕಾಂಬೋಡಿಯ ಅಂಥ ಹೆಸರು ಬಂತು ಎಂದು ಓದಿದ್ದೆ.... ಪರಿಶೀಲಿಸಿ....

  Ranjitha H MRanjitha H M3 महीने पहले
 • MotoGP bage video Maadi sir

  Naveen NaveenNaveen Naveen3 महीने पहले
 • Sir nimma voice keelta idre story olage hogbidtvi astu super nimma voice but sir Robinhood bagge story madi plz adanna nimma voice Alle kelabeeku

  Bharath r B.r.Bharath r B.r.3 महीने पहले
 • ಬೌದ್ಧರು ಮುಸಲ್ಮಾನರು ಮತ್ತು ಕ್ರಿಶ್ಚಿಯನ್ ದರ್ಮದವರಂತೆ ದೇವಾಲಯವನ್ನು ನಾಶಗೊಳಿಸದೆ ಕಾಪಾಡಿಕೊಂಡು ಪ್ರಾರ್ಥನೆ ಗೆ ಬಳಸಿಕೊಂಡಿದ್ದು ತಪ್ಪಿಲ್ಲ.

  Ravi SheegigattiRavi Sheegigatti3 महीने पहले
 • Justice for SSR 🙏

  lenard pintulenard pintu3 महीने पहले
 • 🤔

  Sanju SanjithSanju Sanjith3 महीने पहले
 • 🤔

  Sanju SanjithSanju Sanjith3 महीने पहले
 • 👉super🔥🔥

  Sharanappa BanokhandeSharanappa Banokhande3 महीने पहले
 • Excellent video👍👍💯👏

  Arjun princeArjun prince3 महीने पहले
 • E Nimma vice kelake antane Nimma video nodtivi

  Neelu JNeelu J3 महीने पहले
 • Intresting fact💐💯❤️❤️

  Raj RajRaj Raj3 महीने पहले
 • Your voice super sir Noice speach

  Puttaswamy D APuttaswamy D A3 महीने पहले
 • Adbuthadalle mahaaa adbutha

  Muthu rajMuthu raj3 महीने पहले
  • Jai hind

   Muthu rajMuthu raj3 महीने पहले
 • Super sir

  jagadi rxjagadi rx3 महीने पहले
 • Jai 🇮🇳🇮🇳🇮🇳🕉🕉💪💪💪💪

  Uday sirgambiUday sirgambi3 महीने पहले
 • ಅಣ್ಣ ಈಜಿಪ್ಟ್ ಪಿರಮಿಡ್ ಬಗ್ಗೆ ತಿಳಿಸಿಕೊಡಿ pls

  dilip kumardilip kumar3 महीने पहले
 • Friends, "1000 buddhas gallery" anth search maadi map Nalli......adrallu street view nodi🙏🙏🙏adhuth.jai Hindu🙏🙏🙏 Krong Siem Reap, Cambodia .

  Shivu Shaastri stylishShivu Shaastri stylish3 महीने पहले
 • ಅಮರ ಶಿಲ್ಪಿ ಜಕಣಾಚಾರಿ ಬಗ್ಗೆ ತಿಳಿಸಿಕೊಡಿ

  prashanth shettyprashanth shetty3 महीने पहले
 • ಹಾಗೆ ನಮ್ಮ ಕನ್ನಡದವರಾದ ರಾಷ್ಟ್ರಕೂಟರು ಕಟ್ಟಿದ ಅಜಂತಾ ಎಲ್ಲೋರ ಬಗ್ಗೆ ನಿಮ್ಮ ಬಾಯಲ್ಲಿ ಕೇಳುವ ಹಂಬಲ ಗುರುಗಳೇ...

  prashanth shettyprashanth shetty3 महीने पहले
 • Bro pls pls do about CBi🙏🙏

  nanu Ninananu Nina3 महीने पहले
 • ಅದನ್ನು ಕಟ್ಟಿಸುವುದಕ್ಕೆ ಸಹಾಯ ಮಾಡಿದ ದಕ್ಷಿಣ ಭಾರತದ ಅರಿಕೇಸರಿ ರಾಜ ರಾಜ ಚೋಳ ಎಂಬ ಆ ಅರಿ ಭಯಂಕರ ನಿಗೆ 🙏🙏

  prashanth shettyprashanth shetty3 महीने पहले
 • 🚩🚩🙏🙏

  Lohith kumarLohith kumar3 महीने पहले
 • 'Vishwakarmaru' illa andidre, thumba vichara, kale, samskrutika vichara namge ivathu vaspthu shilpa, vadave, ithyadi rachane gala moolaka dorakkuthiralilla, addarinda 'Vishwakarma jayanthi' yannu acharisalaaguvudu, nam jana adru bagge mathadalla bidi, yakandre haathi alva adukke.....

  Mr. UnknownMr. Unknown3 महीने पहले
 • ಮೈ ರೋಮಾಂಚನಗೊಂಡಿತು

  Ashoka MMAshoka MM3 महीने पहले
INworlds