ರವಿಬೆಳಗೆರೆಯ ನೂರಾ ಇಪ್ಪತ್ತು ರೂಪಾಯಿಯಿಂದ ನಾಲ್ಕುನೂರು ಕೋಟಿವರೆಗಿನ ಕಥೆ Ravi belagere dare and dash reporter😱

14/11/2020
84 256 दृश्य

www.rebba.in/collections/solid-packs
NOTE - This Channel Does Not Promote Any Illegal Content. All Content Of This Video Is Provided For Only Educational Purpose.
▬▬▬▬▬▬▬▬▬▬▬▬▬▬▬▬▬▬
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
▬▬▬▬▬▬▬▬▬▬▬▬▬▬▬▬▬▬
Copyright Disclaimer:
Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing,Non-Profit,Educational Or Personal Use Tips The Balance In Favor Of Fair Use.
The Angels Weep by Audionautix is licensed under a Creative Commons Attribution license (creativecommons.org/licenses/by/4.0/)
Artist: audionautix.com/

टिप्पणियाँ
 • Harshad Mehta scam reveal maddi

  Mahadeva Prasad m mMahadeva Prasad m m2 दिन पहले
 • ಸೆಲ್ಯೂಟ್ ಸರ್🙏🙏

  Mahesh GowdaMahesh Gowda5 दिन पहले
 • Super video sir 💐

  R Raj Kumar Raj KumarR Raj Kumar Raj Kumar6 दिन पहले
 • Wonderful man

  SUPRITHA SORABSUPRITHA SORAB7 दिन पहले
 • Obba justice bagge bardiddare a bagge vivaragalu bekithu sir, 2000 esaviyalli bandithu adu thumba sensational news agithu

  Babyraj KotianBabyraj Kotian7 दिन पहले
 • Sirivantha nagi huti mane mata Mari Diwali agi Ella bitu sayalebeku jannara numbike samanyavalla 1000 Rr thagondu ogirabeku janagalla nambike tex dudu thurballake atirira

  RangannaRanganna9 दिन पहले
 • Please see video thumbnail 😄🤦

  Vitthal AlagurVitthal Alagur9 दिन पहले
 • ಅಣ್ಣಾ ಅದು ಪರ್ತಕರ್ತ ಅಲ್ಲ ಪತ್ರಕರ್ತ

  Vitthal AlagurVitthal Alagur9 दिन पहले
 • Avara vayakthika vishayagalannu tilisidre chennagirutithu.

  Suravi A GSuravi A G9 दिन पहले
 • Thank you

  Nash ChummiNash Chummi10 दिन पहले
 • Super super

  Vishwa vishwaVishwa vishwa10 दिन पहले
 • ಅವರ ವಯಕ್ತಿಕ ವಿಚಾರ ನಮಗೆ ಬೇಕಿಲ್ಲ ಅವರಿಂದ ಸಮಾಜಕ್ಕೆ ಆದ ಲಾಭ , ಅದು ಶಿಕ್ಷಣಕ್ಕೆ ನೀಡಿದ್ದು ಮಾತ್ರ ತುಂಬಾ ಒಳ್ಳೆಯ ವಿಚಾರ

  Manjunath HManjunath H11 दिन पहले
 • Good information Sir thank u

  Vijay Kumar kVijay Kumar k11 दिन पहले
 • Sir phoolan devi bagge one video madi please from mandya

  Soma ShekaraSoma Shekara11 दिन पहले
 • Nim voice like ravi belagere yavar tharaane sir...

  muneer munnimuneer munni12 दिन पहले
 • Hulikal Nataraj bagge ond video maadi 👍

  Luciya mdLuciya md12 दिन पहले
 • Plz don't put advertisement in the middle of the vedio

  sachin cvsachin cv12 दिन पहले
 • Yelru ivranna controversy writer andru but fact yen andre nija helodane controversy ankondidare jana yesto writers bere avranna hogali bariyodu saadne ankondidare but he is entirely different Ravi sir pen ge yavde bedha bava gothirlila gothididu onde adu ಧೈರ್ಯ ಮತ್ತು ಸತ್ಯ ಅಷ್ಟೇ. Hatts off you sir miss you lot samajake inthavru beku

  Arpitha MysuruArpitha Mysuru12 दिन पहले
 • ಕಾಮನಬಿಲ್ಲು yak barutte antha video madi

  anusha janusha j12 दिन पहले
 • ಕಾಮನಬಿಲ್ಲು yak barutte antha video madi

  anusha janusha j12 दिन पहले
 • 🙏🙏🙏🙏🙏

  ŘX PŕávééŘX Pŕávéé12 दिन पहले
 • Singer ranu mandel bagge video madi plz

  Gopal NadakinmaniGopal Nadakinmani12 दिन पहले
 • Sir why did you deleted zodiac killer's video???

  Kiran SuvarnaKiran Suvarna12 दिन पहले
 • Sir ಒಂದು ಬಿಟ್ರಿ 17ವರ್ಷ love ಮಾಡಿದ್ರು

  Soori SooriSoori Soori12 दिन पहले
 • Powerful people comes from powerful places🔥

  Gavisidda mpGavisidda mp12 दिन पहले
 • Sir Good morning nimma jeevana charithre heli please my amble request sir

  KANTHARAJU C NKANTHARAJU C N12 दिन पहले
 • Sir can u plz tell harshad mehta's story "THE SCAM 1992"

  yashwanth J.Syashwanth J.S12 दिन पहले
 • ಅಕ್ಷರ ರಾಕ್ಷಸ ...ಒಳ್ಳೆಯ ಮಾಹಿತಿ ಸರ್...ಧನ್ಯವಾದ 🙏🙏

  Pavan KiruPavan Kiru12 दिन पहले
 • Where can I get Bheema theerada hantakaru part-2?

  MANJUNATH MALGHANMANJUNATH MALGHAN12 दिन पहले
  • @Prajwal IND`KAR`BENG book stall hesaru gotta..?

   MANJUNATH MALGHANMANJUNATH MALGHAN12 दिन पहले
  • Gandhi nagar book shop ide Alli sigutte nodi

   Prajwal IND`KAR`BENGPrajwal IND`KAR`BENG12 दिन पहले
 • ಬೆಳೆಗೆರೆ ಅವರಂಥ ಪತ್ರಕರ್ತ ನಮ್ಮನಾಡಿಗೆ ಬೇಕಾಗಿದೆ

  shashi kumar kshashi kumar k13 दिन पहले
 • Great person

  SHRISHAIL JAMKHANDISHRISHAIL JAMKHANDI13 दिन पहले
 • Scam 1992 bagge explain kodi sir... It's our Humble request 🙏🙏

  Sandeep Raina108Sandeep Raina10813 दिन पहले
 • ನಿಮ್ಮ ಚಾನಲ್ ಮುಂದೆ ಇನ್ನೂ ಅಭಿಹೃದ್ದಿ ಗೊಳ್ಳಲಿ ಎಂದು ಹಾರೈಸುತ್ತೇನೆ 🙏🙏

  Ramesh VRamesh V13 दिन पहले
 • Bro do video on Harshad Mehta

  anjan aaryaanjan aarya13 दिन पहले
 • Bro do video on Harshad Mehta

  anjan aaryaanjan aarya13 दिन पहले
 • We miss his voice first time heard his voice in CRIME STORY we miss you RIP

  ANEC ZORIFANEC ZORIF13 दिन पहले
 • Onedanoondu kaladalli ravi belgere...!

  Malathesh MalatheshMalathesh Malathesh13 दिन पहले
 • Really super person great.

  Shivanna Bk ShivannaShivanna Bk Shivanna13 दिन पहले
 • My hero

  Manju DiggaonManju Diggaon13 दिन पहले
 • ಅಕ್ಷರ ಬ್ರಹ್ಮ,ಬರವಣಿಗೆ ಮೈ ಫಸ್ಟ್ ಲವ್ ಎಂದು ಹೇಳಿದ ಪತ್ರಿಕೋದ್ಯಮಿ, ಭೀಮತೀರದ ಹಂತಕರು, ಮಾದೇಶ ಸಿನಿಮಾದ ಆಯಿಲ್ ಕುಮಾರ್ ಕ್ಯಾರೆಕ್ಟರ್

  sampath kumarsampath kumar13 दिन पहले
 • Ravi betegere is great motivator we miss you Ravi RIP

  Mudduraj NMudduraj N13 दिन पहले
 • Misss u appaji😥😥😥

  shilpa shreeshilpa shree13 दिन पहले
 • ಸತ್ಯ ಹಾಗೂ ನೇರ ನುಡಿಯಾಡುವ ಧೈರ್ಯ ಎಲ್ಲರಲ್ಲಿಯೂ ಇರುವುದಿಲ್ಲ ಸತ್ಯ ಆಡುವರನ್ನು ಜಗತ್ತು ದೂರವಿಟ್ಟೇ ಬದುಕುತ್ತದೆ ಆದರೆ ಅಂತವರೇ ಜೀವಂತವಾಗಿರುವ ಹೆಣಗಳಿಗಿಂತ ಶ್ರೇಷ್ಠರೆನಿಸಿಕೊಳ್ಳುತ್ತಾರೆ.

  Sharath KumarSharath Kumar13 दिन पहले
 • Thank you sir

  kannada range roverkannada range rover13 दिन पहले
 • 😭😭😭😭😭😭😭

  Guruprasad GuruGuruprasad Guru13 दिन पहले
 • Sir ee tshirt advertisement beda Aasakthi inda noduvaga disturb aagutthe

  ಹನುಮಂತ್ ಕನ್ನಡಿಗಹನುಮಂತ್ ಕನ್ನಡಿಗ13 दिन पहले
 • ಮತ್ತೆ ಹುಟ್ಟಿ ಬನ್ನಿ ಕರುನಾಡ. ಮಣ್ಣಲ್ಲಿ

  ವಿನಯ್ ಕನ್ನಡಿಗವಿನಯ್ ಕನ್ನಡಿಗ13 दिन पहले
 • Iam proud of ballari, iam proud of Ravi belegere

  Surendra SurendraSurendra Surendra13 दिन पहले
 • Legend for the region 💔💔

  Sachin rm SachiSachin rm Sachi13 दिन पहले
 • The man..the jernalist...waw

  Dayananda P V DayanandaDayananda P V Dayananda13 दिन पहले
 • ❤️

  Darshan SinghDarshan Singh13 दिन पहले
 • REETHI NEETHI SARIYAGI IRBEKITHHO.....CIGARETTES,🚬🚬🚬🚬🚬 ALCOHOL 🍻🍻🍻🍻 CHATADINDA MATTA.

  Erasmus RotterdamErasmus Rotterdam13 दिन पहले
 • ಪುಸ್ತಕ ಅಂದ್ರೆ ಅಲರ್ಜಿ ಎನ್ನುತ್ತಿದ್ದ ಲಕ್ಷಾಂತರ ಯುವಕರನ್ನ ಪುಸ್ತಕದ ಹುಳುಗಳನ್ನಾಗಿ ಮಾಡಿದ ಆತ್ಮ ತೃಪ್ತ ಬೆಳಗೆರೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ 💝

  Ankith RajAnkith Raj13 दिन पहले
 • ಉಸಿರಾಡುವ ಯಾವ ರಾಜಕೀಯ ನಾಯಕರ ಮೆಲಾಣೆ ಕೇವಲ ಹತ್ತಿಪ್ಪತ್ತು ವರ್ಷಗಳಲ್ಲಿ ಈಪಾಟಿ ಆಸ್ತಿ ನ್ಯಾಯಮಾರ್ಗದಲ್ಲಿ ಸಂಪಾದನೆ ಅಸಾದ್ಯ. ಗತಿಸಿದ ರವಿ ಅವರ ಮೀಲಾಣೆ.

  ರಾಮಕೃಷ್ಣಯ್ಯ ಆರ್ರಾಮಕೃಷ್ಣಯ್ಯ ಆರ್13 दिन पहले
 • Personally we don't know about him but he is very dash n daring person. Hats off to his guts.

  srisri13 दिन पहले
 • ಹಲೋ ಸರ್... ನಿಮ್ಮ ಮಾಹಿತಿಗೆ ನನ್ನ ವಂದನೆಗಳು🙏 ಆದರೆ ನಿಮ್ಮ ಚಾನೆಲ್ ಹೆಸರು ಅನ್ನು ಆದಷ್ಟು ಬೇಗ ಬದಲಾಯಿಸಿ..😊

  Naveen kannadigaNaveen kannadiga13 दिन पहले
 • One of the my best magjin O Manase

  PRADEEP S RPRADEEP S R13 दिन पहले
 • Your Legendary voice is so beautiful😍💓😘

  Ꮢᴀɴᴊɪᴛʜ ᏀᴀᴍᴇʀᏒᴀɴᴊɪᴛʜ Ꮐᴀᴍᴇʀ13 दिन पहले
 • Ravi sir kuda great legend ivarinda badavarige yenu thondre aglilla ankolthene

  Black lifeBlack life13 दिन पहले
 • Yene adru neevu ond reethi inspiration motivation type video madthira Mundinagalalli neevu kuda legend agthira Ur voice super Naanu neevu upload maado yella videos nu nodthene

  Black lifeBlack life13 दिन पहले
 • ನೀವು ಕೊಡುತ್ತಿರುವ ಮಾಹಿತಿ ನಮ್ಮೆಲ್ಲರ ಪ್ರೀತಿಯ ಹೆಮ್ಮೆ ಪಡಬೇಕಾದ ವಿಷಯ.ಮತ್ತು ಸಾಧಿಸುವ ಮನಗಳಿಗೆ ಹೊಸ ಸ್ಪೂರ್ತಿ ಪಡೆದು ನಂತರ ಜೀವನವಿಡೀ ಬಾಳುವುದು ಕಲಿಸಿ ಕೊಡುವದಲ್ಲದೆ ಹೊಸ ಮಾರ್ಗವನ್ನು ತುಂಬಿದೆ. ನಿಮ್ಮ ಸಾ ಹಾಸಕ್ಕೆ ನನ್ನ ಅಭಿನಂದನೆಗಳು. ನಿಮ್ಮ ಮಾತುಗಳು ಹೀಗೆ ಮೂಡಿ ಬರಲಿ ಎಂಬ ನಮ್ಮ ಆಶಯ.

  Kala KappaKala Kappa13 दिन पहले
 • Miss u sir 😘

  Muragesh MudholMuragesh Mudhol13 दिन पहले
 • ಸರ್ ನಾನು ರವಿಬೆಳಗೆರೆ ಅವರ ಅಭಿಮಾನಿ ಅವರು ಮತ್ತೋಮ್ಮೆ ಹುಟ್ಟಿ ಬನ್ನಿ ಸರ್ ಎಂದು ಹಾರೈಸುತ್ತೇನೆ 💐🙏ಸರ್ ಇವರ ಹಾಯ್ ಬೆಂಗಳೂರು ಪತ್ರಿಕೆ ಮತ್ತು ಓ,ಮನಸೇ ಪುಸ್ತಕ ತುಂಬಾ ಚೆನ್ನಾಗಿ ಮೂಡಿ ಬಂದು ನನಗೆ ತುಂಬಾ ಇಷ್ಟ ಸರ್

  rajeev mbrajeev mb13 दिन पहले
 • Background music thumba athiyaythu

  prahlad prahladprahlad prahlad13 दिन पहले
 • ♥️

  Shivaraj shivuShivaraj shivu13 दिन पहले
 • ಮಾನ್ಯರೆ, ನಿಮ್ಮ ಧ್ವನಿ ಮತ್ತು ವಿಷಯಗಳ ರಸದೌತಣದ ಮಧ್ಯೆ ಜಾಹೀರಾತುಗಳು ಬೇಡ.. ರಸಭಂಗವಾಗಿ ಹಿಂಸೆಯಾಗತ್ತೆ

  Dileep BhatDileep Bhat13 दिन पहले
  • Avrigu income bekalva

   Soma ShekaraSoma Shekara11 दिन पहले
 • Hats off🙏

  ಹಿಂದೂ ಕನ್ನಡಿಗಹಿಂದೂ ಕನ್ನಡಿಗ13 दिन पहले
 • Sir harley davidson bike bagge vedio madi please....

  Sanchitha GowdaSanchitha Gowda13 दिन पहले
 • big boss

  raja huliraja huli13 दिन पहले
 • Rip sir 🌹 🌹 🌹

  Kiran ShettyKiran Shetty13 दिन पहले
 • Good speh

  Madhu MahadevMadhu Mahadev13 दिन पहले
 • Legend

  mune gowdamune gowda13 दिन पहले
 • ಮೈ ಫೆವರೇಟ್ ಬುಕ್ ಓ ಮನಸೇ

  Sathya Sathya.LSathya Sathya.L13 दिन पहले
 • ಯಾರು ತಂದೆ ತಾಯಿ ನ ಚೆನ್ನಾಗಿ ನೋಡ್ಕೊಳ್ತಾರೋ ಬದುಕು ಅವರ್ನ ಚೆನ್ನಾಗಿ ನೋಡಿಕೊಳುತ್ತದ್ದೆ - ರವಿ ಬೆಳೆಗರೆ.

  Rakshith sagarRakshith sagar13 दिन पहले
 • topic madye yak ad hakteeya guru...

  Kiran GowdaKiran Gowda13 दिन पहले
 • Peede tholugthu

  Venkatesh VenkyVenkatesh Venky13 दिन पहले
  • Ninnanthavrige..😁😁

   Manju ManjuManju Manju13 दिन पहले
 • Correction* - 1:50 avru school alli average student but degree MA nalli gold medalist

  Purushothamtr originalPurushothamtr original14 दिन पहले
 • Plz harshd mehta video madi

  Manoj GhanekarManoj Ghanekar14 दिन पहले
 • ಸರ್, ಮೈಸೂರು ಹುಲಿ ಟಿಪ್ಪು ಸುಲ್ತಾನ್ ರವರ ಜೀವನ ಚರಿತ್ರೆ ಮತ್ತು ಅವರ ಇತಿಹಾಸ ದ ಬಗ್ಗೆ ವೀಡಿಯೋ ಮಾಡಿ ಸರ್. ಟಿಪ್ಪು ಜಯಂತಿ ಮಾಡಬಹುದಾ ಅಥವಾ ಮಾಡಬಾರದ ನಿಮ್ಮ ಅನಿಸಿಕೆ ಹೇಳಿ ದಯವಿಟ್ಟು.

  Rizwan RijjuRizwan Rijju14 दिन पहले
 • No one reach like Ravi belegere to this peak in journalism.

  SANTHOSHKUMAR PSANTHOSHKUMAR P14 दिन पहले
 • 🙏🙏🙏🙏🙏

  Joseph FernandesJoseph Fernandes14 दिन पहले
 • ಬೆಳೆದವರ ಹೆಸರು ಮಾಡಿರೋ ವ್ಯಕ್ತಿ ಗಳ ಕುಂಡಿ ಗೆ ಕಂಚಿ ಕಡ್ಡಿ ಚುಚ್ಚಿ ಹೆಸರು ಬಂತಾ

  SRIKANTHA NSRIKANTHA N14 दिन पहले
 • Yes we miss him.. Rip...

  Chandrashekara KrishnappaChandrashekara Krishnappa14 दिन पहले
 • ರವಿ ಬಗ್ಗೆ ಗೊತ್ತು ther is negev and positive ಸಾರ್ ಆದ್ರೆ ನಿಮ್ಮ ಕನ್ನಡ ಉಚ್ಚಾರಣೇ ನಿಜವಾಗಿಯೂ ಪ್ರಶಂಸಾಸಾರ್ಹ.. , ನಾನು ಮಂಗಳೂರಿನವ ಆದ್ರೆ ನನ್ಗೆ ನಿಮ್ ಕನ್ನಡ ಅಂದ್ರೆ ತುಂಬಾ ಇಷ್ಟ..ನಿಮ್ಮಿಂದ ಕನ್ನಡಾಂಬೆಗೆ ಜಯವಾಗಲಿ 🙏🚩 🚩.

  Abi JithAbi Jith14 दिन पहले
 • ಲೀಲಾವತಿ Conterversi But No One Touch IRON BODY 👌HANDSOPE NAM UTTAR KARNTAKA ಗಂಡು 🙏RIP SIR

  Rahul BasannavarRahul Basannavar14 दिन पहले
 • ಒಬ್ಬ ಅಧ್ಭುತ ಬರಹಗಾರ... ಆದರೆ ಬರ್ತಾ ಬರ್ತಾ ಸುಳ್ಳು ಸುದ್ದಿ ಬರಿಯಕ್ಕೆ ಶುರು ಮಾಡಿದ... ಅಲ್ಲೇ ಆತ ಎಡವಿದ್ದು

  BadboyBadboy14 दिन पहले
 • His dharwad Helilla why

  Harshavardhan DoddannavarHarshavardhan Doddannavar14 दिन पहले
 • ರವಿ ಬೆಳಗೆರೆಯವರು ಇಲ್ಲಿಯವರೆಗೆ ಗೌಪ್ಯವಾಗಿದ್ದ ಒಂದು ವಿಷಯ ಅಂದರೆ ಅವರ ತಂದೆಯವರದು. ಇತ್ತೀಚೆಗೆ ಅದನ್ನೂ ಬಹಿರಂಗಪಡಿಸಿದ್ದಾರೆ. ಜೊತೆಗೆ ಅವರ ಭಾವಕೋಶದಲ್ಲಿ ಉಳಿದಿರುವ ಬೀಚಿ ಅವರ ಚಿತ್ರಗಳನ್ನೂ ಬಿಚ್ಚಿಟ್ಟಿದ್ದಾರೆ. ತಂದೆಯ ಬಗ್ಗೆ ಅವರು ಹೇಳಿದ್ದಿಷ್ಟು..... ನನ್ನ ಲೀಗಲ್‌ ಫಾದರ್‌ ಯಾರೋ ಗೊತ್ತಿಲ್ಲ. ಆದರೆ ನನ್ನ ಬಯಾಲಾಜಿಕಲ್‌ ಫಾದರ್‌ ಬೀಚಿ ಅವರು. ಒಮ್ಮೆ ನಾನೆಲ್ಲೋ ಹೋಗಿ ಬರುವಾಗ ಬೀಚಿ ನಮ್ಮ ಮನೆಯಲ್ಲಿದ್ದರು, ನಿದ್ದೆ ಮಾಡುತ್ತಿದ್ದರು. ನಾನಾಗ ಬಹಳ ಚಿಕ್ಕವ. ಅಮ್ಮನ ಬಳಿ ವಿಚಾರಿಸಿದಾಗ ಬೆಳಗ್ಗೆ ಬಂದರು, ರೆಸ್ಟ್‌ ಮಾಡ್ತಿದ್ದಾರೆ ಅಂದಳು. ಅವರಿಗೆ ಎಚ್ಚರಾದ ಮೇಲೆ ನನ್ನನ್ನು ಹತ್ತಿರ ಕರೆದರು. ಒಂದು ರುಪಾಯಿ ನನ್ನ ಕೈಗಿಟ್ಟು, ‘ಹೋಗಿ ಬಕ್ಲೀರ್‍ ಸಿಗರೇಟ್‌ ತಗೊಂಡು ಬಾ’ ಅಂದರು. ಅದೆಲ್ಲಿದ್ಲೋ ಅಮ್ಮ ಬಿರುಗಾಳಿಯ ಹಾಗೆ ನುಗ್ಗಿ ಬಂದಳು. ‘ನೋಡಿ, ಅವನ ಕೈಯಲ್ಲಿ ಸಿಗರೇಟು ತರಿಸಿದ್ರೆ ಹುಷಾರು. ಯಾಕಂದ್ರೆ ನಾಳೆ ಯಾರೂ ಬೀಚಿ ಮಗ ರವಿ ಅಂತ ಹೇಳಲ್ಲ. ರವಿಯ ಅಪ್ಪ ಬೀಚಿ ಅಂತ ಹೇಳ್ತಾರೆ’ ಅಂದುಬಿಟ್ಟಳು. ಅಷ್ಟರಲ್ಲಾಗಲೇ ಅವರಿಗೆ ವಯಸ್ಸಾಗಿತ್ತು. ಹೆಚ್ಚಾಗಿ ಕುಡೀತಾನೇ ಇರ್ತಿದ್ರು. ಅವರನ್ನು ಬಾರ್‌ಗೆ ಕರ್ಕೊಂಡು ಹೋಗ್ತಿದ್ದೆ. ವಾಪಾಸ್‌ ಮನೇಗೆ ಕರ್ಕೊಂಡು ಬರ್ತಿದ್ದೆ. ಅವರ ಜುಬ್ಬಾ ತೆಗೆದು ಗೋಡೆಗೆ ನೇತು ಹಾಕ್ತಿದ್ದೆ. ಅಷ್ಟರೊಳಗೆ ಬನೀನು ಹರ್ಕೊಳ್ತಿದ್ರು. ನನ್ನ ದೇಹವನ್ನು ಬಿಟ್ಟು ತೊಲಗು ಅಂತ ಬನೀನಿಗೆ ಬೈತಿದ್ರು. ನಾನು ಅವರನ್ನು ಸಾರ್‌ ಅಂತ ಕರೀತಿದ್ದೆ. ಕ್ರಮೇಣ ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳೆಲ್ಲ ನನಗೆ ಆತ್ಮೀಯರೇ ಆದರು. ನಾವೀವಾಗಲೂ ಚೆನ್ನಾಗಿಯೇ ಇದ್ದೀವಿ. ಮೊದಲ ಪ್ರೀತಿ ರವಿ ಬೆಳಗೆರೆ ಅವರ ಬರಹಗಳಲ್ಲೆಲ್ಲ ಹಸಿರು ಲಂಗದ ಹುಡುಗಿ ಸದಾ ಬಂದು ಹೋಗುತ್ತಿರುತ್ತಾಳೆ. ಹದಿನಾಲ್ಕನೇ ವಯಸ್ಸಲ್ಲಿ ಆ ಹುಡುಗಿ ಜೊತೆಗೆ ಪ್ರೀತಿಯಾಯ್ತು. ಒಂದಿಷ್ಟುವರ್ಷ ಅವಳ ಜೊತೆಗಿನ ಪ್ರೀತಿ ಕೆಲವು ವರ್ಷಗಳ ಕಾಲ ಮುಂದುವರಿಯಿತು. ಆಮೇಲೆ ಮುರಿದುಬಿತ್ತು. ಆ ಹುಡುಗಿಗೆ ಮನೆಯವರು ಬೇರೆಯವರ ಜೊತೆಗೆ ಮದುವೆ ಮಾಡಿದರು. ಆದರೆ ಹಸಿರು ಲಂಗದ ಹುಡುಗಿ ಟ್ಯಾಟೂ ಕೊನೆಯ ತನಕ ಅವರ ಕೈಯಲ್ಲಿತ್ತು. ಲಲಿತೆಯ ಜೊತೆಗೆ ಪ್ರೀತಿ ಲಲಿತಾ, ರವಿ ಬೆಳಗೆರೆ ಅವರಿಗೆ ಲೆಕ್ಚರರ್‌ ಆಗಿದ್ದವರು. ಇವರಿಗಿಂತ ಎಂಟು ವರ್ಷ ದೊಡ್ಡವರು. ರವಿ ಬೆಳಗೆರೆ ಅವರಿಗೂ ಪಾಠ ಮಾಡಿದವರು. ಬೆಳಗೆರೆ ತಾಯಿ ಇದೇ ಕಾಲೇಜಿನಲ್ಲಿ ಪ್ರಿನ್ಸಿಪಾಲ್‌ ಆಗಿರುತ್ತಾರೆ. ಲಲಿತಾ ಅವರಿಗೂ ಇವರ ತಾಯಿಗೂ ಅತ್ಯುತ್ತಮ ಬಾಂಧವ್ಯ. ಈ ನಡುವೆ ಒಮ್ಮೆ ದೇವರ ಹುಚ್ಚು ಹತ್ತಿ ರವಿ ಹಿಮಾಲಯಕ್ಕೆ ಹೋಗುತ್ತಾರೆ. ಅವರು ವಾಪಾಸ್‌ ಬರುವಾಗ ಇವರ ಸೈನ್‌ ಫೋರ್ಜರಿ ಮಾಡಿ ಲಲಿತಾ ಎಂಎಗೆ ಅಪ್ಲಿಕೇಶನ್‌ ಹಾಕಿ ಸೀಟು ಪಡೆದಿರುತ್ತಾರೆ. ಮುಂದೆ ರವಿ ಬೆಳಗೆರೆ ಎಂಎ ಹಿಸ್ಟರಿಯಲ್ಲಿ ಗೋಲ್ಡ್‌ ಮೆಡಲ್‌ ಪಡೆಯುತ್ತಾರೆ. ಈ ನಡುವೆ ಲಲಿತಾ ಅವರಿಗೆ ಪ್ರೇಮ ನಿವೇದನೆ ಮಾಡಿ ಮದುವೆಯಾಗುವಂತೆ ರವಿ ಬೆಳಗೆರೆ ಅವರೇ ಪ್ರೊಪೋಸ್‌ ಮಾಡುತ್ತಾರೆ. ಇವರಿಬ್ಬರ ಮದುವೆಯಾಗುತ್ತದೆ. ಕರ್ಣ, ಚೇತನಾ ಹಾಗೂ ಭಾವನಾ ಎಂಬ ಮೂವರು ಮಕ್ಕಳು ಈ ದಂಪತಿಗಿದ್ದಾರೆ. ಯಶೋಮತಿ ಜತೆ ಎರಡನೇ ಮದುವೆ ಹಾಯ್‌ ಬೆಂಗಳೂರು ಆಫೀಸ್‌ನಲ್ಲಿ ಯಶೋಮತಿಯ ಪರಿಚಯ ರವಿ ಬೆಳಗೆರೆ ಅವರಿಗಾಗುತ್ತದೆ. ಮುಂದೆ ಇವರಿಬ್ಬರ ನಡುವೆ ಪ್ರೀತಿ ಬೆಳೆದು ಹಿರಿಯರ ವಿರೋಧದ ನಡುವೆ ಮದುವೆಯಾಗುತ್ತಾರೆ. ತಮ್ಮ ಎರಡನೇ ಮದುವೆಯನ್ನು ಮುಚ್ಚಿಡದೇ ಸಾರ್ವಜನಿಕವಾಗಿ ರವಿ ಬೆಳಗೆರೆ ಹೇಳಿಕೊಳ್ಳುತ್ತಾರೆ. ಇವರಿಗೆ ಹಿಮವಂತ ಎಂಬ ಮಗ. ಅವನಿಗೀಗ 11 ವರ್ಷ....

  Adarsha RbAdarsha Rb14 दिन पहले
  • @Harish ಬಳ್ಳಾರಿ ಹತ್ರ ಬೆಳಗೆರೆ ಅನ್ನೋ ಹಳ್ಳಿ ಹೈದ

   U.M.Santhosh SanthuU.M.Santhosh Santhu12 दिन पहले
  • ಉತ್ತಮ ಮಾಹಿತಿಗಾಗಿ ಧನ್ಯವಾದಗಳು 🤗🙏💕

   Nandan n. kNandan n. k13 दिन पहले
  • Super sir thank you❤🌹

   Shilpa MansiShilpa Mansi13 दिन पहले
  • , ರವಿ ಮತ್ತು ಬೆಳೆಗೆರೆ ಗೆ ಏನ್ ಸಂಬಂಧ

   HarishHarish13 दिन पहले
 • Sir thala ajith bagge ondu video madi

  Venktesh VenkyVenktesh Venky14 दिन पहले
 • We miss u ravi sir

  Kanishka ShakthiKanishka Shakthi14 दिन पहले
 • ಕರ್ನಾಟಕದಲ್ಲಿ ಪೀತ ಪತ್ರಿಕೋದ್ಯಮ ಹುಟ್ಟು ಹಾಕಿದ ಪಿತಾಮಹ ಇವನು. ಅವನು ಮಾಡಿದ ಹಡಬೆ ದುಡ್ಡಿನಿಂದ ಕೋಟೆ ಕಟ್ಟಿ ಮೆರೆದ. ಇವನು ಮಾಡಿರುವ ಅಡ್ಡಕಸುಬುಗಳ ಬಗ್ಗೆ ದೊಡ್ಡೋರು ಯಾರು ಮಾತನಾಡುವುದಿಲ್ಲ. ಓದುಗರ ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಅಡ್ಡ ಹಾದಿಯಲ್ಲಿ ದುಡ್ಡು ಮಾಡಿದ ಪಾಪಿಷ್ಟ ಇವನು. ಇವನು ಹೇಳಿದ್ದರಲ್ಲಿ ಜಾಸ್ತಿ ಬೊಗಳೆ. ತನ್ನ ಬರವಣಿಗೆ ಹಾಗೂ ಮಾತಿನಿಂದ ಎಲ್ಲರನ್ನೂ ಮೋಸ ಮಾಡಿದ. ದುಡ್ಡು ಮಾಡಿದ. ಇವನು ಆದರ್ಶ ವ್ಯಕ್ತಿ ಅಲ್ಲ. ಒಂದು ಪೀಳಿಗೆಯ ಯುವ ಸಮುದಾಯವನ್ನು ಅಡ್ಡ ದಾರಿಗೆ ಕೊಂಡೋಯ್ದ ಕೀರ್ತಿ ಇವನಿಗೆ ಸಲ್ಲುತ್ತದೆ. ನಾನು ಒಬ್ಬ ಮಾಜಿ ಪತ್ರಕರ್ತನ್ನಾಗಿ ಈ ಮಾತು ಹೇಳುತ್ತಿದ್ದೇನೆ. ನೀವು ಪ್ರಾರ್ಥನಾ ಶಾಲೆ ಬಗ್ಗೆ ಹೇಳಿದ್ದು ಕೇಳಿ ನನಗೆ ನಗು ಬಂತು. ಅವನಿಂದ ಎಷ್ಟು ಜನ ನರಕ ಅನುಭವಿಸಿದ್ದಾರೆ ನಿಮಗೆ ಗೊತ್ತಾ. ಇದಕ್ಕಿಂತ ಇನ್ನೇನು ಹೇಳಲಾರೆ. ಸುಮ್ಮನೆ ಏನೂ ತಿಳಿಯದೇ ಒಬ್ಬ ವ್ಯಕ್ತಿಯನ್ನು ಮೂರ್ತಿ ಪೂಜೆ ಮಾಡಬಾರದು

  Vasanth KumarVasanth Kumar14 दिन पहले
  • ರವಿಯವರ ಡಾರ್ಕ್ ಶೇಡ್ ಬಗ್ಗೆ ನಿಮ್ಮಷ್ಟೇ ನಮಗು ಗೊತ್ತು.. ಆದರೆ ಇಂಥ ಒಂದು ಚಾನೆಲ್ ನಲ್ಲಿ ಒಬ್ಬರ ಒಳ್ಳೆಯದರ ಕುರಿತಾಗಿಯೆ ಹೇಳಬೇಕಾಗುತ್ತದೆ..‌ ಮನಸ್ಸಿಗೆ ಬಂದದ್ದನ್ನ ಇಂಥ ವೇದಿಕೆಗಳಲ್ಲಿ ಹೇಳಲಾಗದು.. ನಿಮಗೆ ಅರ್ಥವಾಗಿದೆ ಎಂದು ಭಾವಿಸುವೆ

   Indudhar DugguIndudhar Duggu13 दिन पहले
 • RIP sir

  Aryan NaviAryan Navi14 दिन पहले
 • We should listen to underworld story and talk about him. Bacchan sir talked on him. Must watch.

  ENG17EC1003 - Dayananda KENG17EC1003 - Dayananda K14 दिन पहले
 • Iam from belagere chitradurga

  Abhishek AbhiAbhishek Abhi14 दिन पहले
 • Wonderful human being ❤️❤️❤️❤️🔥🙏

  Mahalinga n mMahalinga n m14 दिन पहले
 • Miss you alot sir :(

  Yashu MvfsYashu Mvfs14 दिन पहले
 • Thank you for the details

  SURESH suriSURESH suri14 दिन पहले
 • ರಾಜ್ ಲೀಲಾ. ರವಿ ಅವರು ಬರೆದರೆ ಅದು ಆತ್ಮ ಕತೆ ಅನ್ನಿಸಿಕೊಳ್ಳೋದಿಲ್ಲ ಜೀವನ ಚರಿತ್ರೆ ಅನ್ನಿಸಿಕೊಳ್ಳುತ್ತೇ

  Raghu BRRaghu BR14 दिन पहले
 • Ivru ishtu dodda vyakthi antha nange nijvaaglu gottirlilla.. ivra bagge maahithi kottidakke thumba dhanyavaadagalu sir...

  Ravindra GRavindra G14 दिन पहले
 • We missing U sirrrrrrrrrrr.......

  Prabhu KbPrabhu Kb14 दिन पहले
INworlds