ನಾಳೆ ಬಾ ಇದು ಆಗ ಎಂತಹ ಸದ್ದು ಮಾಡಿದ್ದ ಪದ ಗೊತ್ತಾ ಪ್ರತಿ ಮನೆ ನಾಳೆ ಬಾWhy do people write Naale Baa in doors

11/08/2020
93 279 दृश्य

NOTE - This Channel Does Not Promote Any Illegal Content. All Content Of This Video Is Provided For Only Educational Purpose.
▬▬▬▬▬▬▬▬▬▬▬▬▬▬▬▬▬▬
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
▬▬▬▬▬▬▬▬▬▬▬▬▬▬▬▬▬▬
Copyright Disclaimer:
Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing,Non-Profit,Educational Or Personal Use Tips The Balance In Favor Of Fair Use.
The Angels Weep by Audionautix is licensed under a Creative Commons Attribution license (creativecommons.org/licenses/by/4.0/)
Artist: audionautix.com/

टिप्पणियाँ
 • Super sir

  Gowtham GowthuGowtham Gowthu2 महीने पहले
 • ಸೂಪರ್

  Yashavantha YashavanthaYashavantha Yashavantha3 महीने पहले
 • *cryonics institute* ಬಗ್ಗೆ ತಿಳಿಸಿಕೊಡಿ ತುಂಬಾ ಜನ ಸತ್ತವರನ್ನು ಜೀವಂತ ಮಾಡಬಹುದು ಎಂದು scientistಗಳು ನಂಬಿದ್ದಾರೆ ಆದ್ದರಿಂದ ಕೆಲವರು ಸತ್ತನಂತರ ಹೆಣವನ್ನು ಅದರಲ್ಲಿ ಇಡಲು ರಿಜಿಸ್ಟರ್ ಕೂಡ ಮಾಡಿದ್ದಾರೆ.

  SINCE 1995SINCE 19953 महीने पहले
 • Sir make a video on Alan walker 🙏🏻🙏🏻🙏🏻🙏🏻pls

  RX Daali JokerRX Daali Joker3 महीने पहले
 • Make a video on crooked man 👀

  RX Daali JokerRX Daali Joker3 महीने पहले
 • ಮೂಡ್ ನಂಬಿಕೆ

  KGF Rocky chetanKGF Rocky chetan3 महीने पहले
 • Bro ofter 10 & p u c yava yella coreses edave adara bagge video maadi.... Plzz

  Darshan DarshanDarshan Darshan3 महीने पहले
 • Nija bro nale ba

  Yankoba channalli yankobakicchaYankoba channalli yankobakiccha3 महीने पहले
 • ನಮ್ಮ ಊರಲ್ಲಿ ಇತ್ತು ಸರ್ ಇ " ನಾಳೆ ಬಾ" ಕೇಳಿದರೆ ಏಳು ಮಕ್ಕಳ ತಾಯಿ ಬರ್ತಾಳೆ ಅಂತಾ ಹೇಳ್ತಿದ್ರು

  anand billuranand billur3 महीने पहले
 • Nale baaa super editing

  Tejas TejTejas Tej3 महीने पहले
 • ಸಾಲ ಕೊಟ್ಟವರಿಗೆ ಒಳ್ಳೆ ಪದ 😂😂😂

  Sunil SuniSunil Suni3 महीने पहले
 • ಸರ್ ನಿಮ್ಮ ದ್ವನಿ ಸುಪ್ಪರ ಕತೆಯ ಬಗ್ಗೆ ವಿಶ್ಲೇಷಣೆ ತುಂಬಾನೆ ಚನ್ನಾಗಿ ಹೆಳತಿರ.👍👍👍👍ನಮಸ್ಕಾರ..

  Mutturaj WalikarMutturaj Walikar3 महीने पहले
 • Prakash sir ide topic mele vismaya kannada you tube channel alli ondu video ide sumne adna ondsala nodi

  Dheemanth 5689Dheemanth 56893 महीने पहले
 • Anna Nim voice badigege kodthira🤗🤗😍😍😍😘😘

  Chethan ChethanChethan Chethan3 महीने पहले
 • ಸರ್ ಈ ನಾಳೆ ಬಾ ಅನ್ನೋ ವಿಷಯದ ಬಗ್ಗೆ ನನ್ನ ಗೋಂದು ಕಥೆ ಗೊತ್ತು ಸರ್ ದಯವಿಟ್ಟು ಫೋನ್ ಮಾಡಿ 9972983703

  MS AiravataMS Airavata3 महीने पहले
  • Enu story

   Shivaprakash JsShivaprakash Js3 महीने पहले
 • Bro Neve Alli edit madirodu 😅😂😂😂😂😂😂😂😂

  Rudra Is liveRudra Is live3 महीने पहले
 • Hi bro ಒಂದು ದೆವ್ವ ದ ಬಗ್ಗೆ ಪ್ರೋಗ್ರಾಂ ಮಾಡಿ ದೆವ್ವ ಗಳು ನಿಜವಾಗಿ ಇದೆಯಾ..ಇದ್ರೆ ಅದು ಹೇಗೆ ಇದೆ ಅಂತ ತೋರ್ಸಿ ಒಂದು ಪ್ರೋಗ್ರಾಂ ಮಾಡಿ pls ಅಣ್ಣ... CMK

  mounesha 73mounesha 733 महीने पहले
 • Evella muoday nambike

  Madivalappa DodamaniMadivalappa Dodamani3 महीने पहले
 • Muttalu nan makkalige kelasa iralilla ..adakke barithidru

  Ajay AjayAjay Ajay3 महीने पहले
 • Very true

  Shivakumarshetty ShettyShivakumarshetty Shetty3 महीने पहले
 • ಓದಲು ಬರದೇ ಇರುವ ಭಾಷೆ ತಿಳಿಯದ ದೆವ್ವ ಭೂತದ ಆದರೆ ಇದೆಲ್ಲಾ ನಡೆಯುವುದಿಲ್ಲ ..ನಿಜ ಅಲ್ವಾ friends...

  Mahesh SharmaMahesh Sharma3 महीने पहले
 • ನಿಜ ಸರ್ ನಾವು ಈ ತರ ನಮ್ಮ ಮನೆ ಬಾಗಿಲಿಗೆ ಬರೀತಾ ಇದ್ವಿ.... ಹಳೆಯ ನೆನಪು ಮತ್ತೆ ಬರುವಂತೆ ಮಾಡಿದ್ದಕ್ಕೆ ದನ್ಯವಾದಗಳು..

  anand Nayakanand Nayak3 महीने पहले
 • Thanks for the information sir

  KannadaShaale FactsKannadaShaale Facts3 महीने पहले
 • Yes bro it is my villge ...yadagri

  vijay Chavan2212vijay Chavan22123 महीने पहले
 • I had experienced this in my childhood, most of the areas in bangalore had this written on the door

  harish gowdaharish gowda3 महीने पहले
 • Already Bollywood nalli shtree movie bandide watch that movie

  charan cherrycharan cherry3 महीने पहले
 • Ee video stree annuva hindi film nante ide

  HYDRAツ KAUSHIKHYDRAツ KAUSHIK3 महीने पहले
 • Stree Hindi movie

  maneesh karkeramaneesh karkera3 महीने पहले
 • Chakravarti sulibeli bagge video Madi

  Zakier Shareef HZakier Shareef H3 महीने पहले
 • ಸರಿ ನಡಿ ನೀನು ನಾಳೆ ಬಾ 😂

  Chintu ChintuChintu Chintu3 महीने पहले
 • Congrats for 11lack subscriber

  Harshith GamerHarshith Gamer3 महीने पहले
 • Sir nellur in andhrapradesh li flying human bandiddara baggge hele

  Bhaskar H MBhaskar H M3 महीने पहले
 • Realy,,curect,,sir

  Sandeep Dindalkopp SoldierSandeep Dindalkopp Soldier3 महीने पहले
 • Nice

  Shantu SuranjanShantu Suranjan3 महीने पहले
 • Namma manelo 1st baritha edhru nale ba antha..

  Abbas AliAbbas Ali3 महीने पहले
 • 2nd story sthree hindi movie story

  Abbas AliAbbas Ali3 महीने पहले
 • Sir your voice is ultimate I am very big of your voice sir and videos

  Satish PattarSatish Pattar3 महीने पहले
 • pls sir

  ck jafarck jafar3 महीने पहले
 • ದೆಹಲಿಯ ವಾನರ ಮಾನವನ ಬಗ್ಗೆ ವೀಡಿಯೊ ಮಾಡಿ ಸರ್

  ck jafarck jafar3 महीने पहले
 • Devva school ge hogilla Andre ...adu hege odutte ,😀😀

  RENUKA HRENUKA H3 महीने पहले
 • Nav iddid hale maneya sutillu bhoota pretagalu odadtaiddu .night time nlli yaro mne bagilu tatto shabda bartidvu.aga navu naale baa anta bardidvi😊 its true .e slogan iglu kuda work agutte

  Jennifer JennyJennifer Jenny3 महीने पहले
 • Sir yuvraj Singh avara baggey video Madi

  Mallinath MalliMallinath Malli3 महीने पहले
 • Nice information

  Shubha KharviShubha Kharvi3 महीने पहले
 • Sthri

  lithesh shettylithesh shetty3 महीने पहले
 • ...................So.........

  tamil tectamil tec3 महीने पहले
 • 👏👏👏👏👍🏼

  Kenady 1986Kenady 19863 महीने पहले
 • ಬಾಲಿವುಡ್ ಅವ್ರು ಒಂದು ಚಲನಚಿತ್ರ ಕೂಡ ಮಾಡಿದರೆ ಸ್ತ್ರೀ

  Sushank HawaldarSushank Hawaldar3 महीने पहले
 • ಶಿವಾಜಿ ಸುರತ್ಕಲ್ ಸಿನಿಮಾ ಕಥೆ

  Nagraj NagaNagraj Naga3 महीने पहले
  • Yes bro correct 😁

   EVERYTHING IS HERE - By DDSEVERYTHING IS HERE - By DDS3 महीने पहले
 • Bellary yallu nodidini👍👍👍

  Indian MuslimIndian Muslim3 महीने पहले
 • Your voice is very super

  Sanganna GundalageriSanganna Gundalageri3 महीने पहले
 • Sir table top runway andrenu idara bagge video madi tilisikodi .

  Ganesh UrsGanesh Urs3 महीने पहले
 • "ಹಲಾಲ್ ಹಲಾಲ್ " information kode

  Rohini RoniRohini Roni3 महीने पहले
 • Thank you sir

  kannada range roverkannada range rover3 महीने पहले
 • ಪಿಟ್ಸ್ ಬಂದಾಗ ಕೈಯಲ್ಲಿ ಕಬ್ಬಿಣ ಯಾಕೆ ಕೊಡತಾರೆ ಅಂತ explain ಮಾಡಿ ಸರ್

  kushi Skushi S3 महीने पहले
  • Pisds control agli antha kabbina na kodthare

   Jeevan R OJeevan R O3 महीने पहले
 • Can they able 2 read that word?

  Abhishek RachappanavarAbhishek Rachappanavar3 महीने पहले
 • ನಾಳೆ ಬಾ

  yallu kondikaryallu kondikar3 महीने पहले
 • 90s li naavu bagilmele bardidvi 😂😂😎

  shivu rajshivu raj3 महीने पहले
 • Prajakeeya paksha da anisike solpa janarige eli sir

  Manu Manu aManu Manu a3 महीने पहले
 • ನೀವು ಹೇಳಬೇಕೆಂದರೆ ಒಂಥರಾ ಹೆದರಿಕೆ ಆಗುತ್ತೆ... ಅಷ್ಟು ಗಾಡವಾಗಿ ಹೇಳ್ತೀರಾ.

  POWER FULLPOWER FULL3 महीने पहले
 • Ohh stree kal anaa 🤣"stree" movie li ide story copy madidare!

  Stay Motivated wid AshwintigerStay Motivated wid Ashwintiger3 महीने पहले
 • Bro please tell me which software you use to write that beautiful kannada text on ur videos thumbnail, please tell bro

  Murthi D NMurthi D N3 महीने पहले
 • baground music hak byado maraya hedarki akketi

  Manoj KurodisManoj Kurodis3 महीने पहले
 • ದಯವಿಟ್ಟು 70,ರ ದಶಕದ ಬೆಂಗಳೂರಿನ ಮಕ್ಕಳ ಸರಣೆ ಹತ್ಯೆಯ ಬಗ್ಗೆ ವಿಡಿಯೋ ಮಾಡಿ ಸಾರ್

  Nagarajarajeshs RajeshnagarajaNagarajarajeshs Rajeshnagaraja3 महीने पहले
 • TV5 KANNADA MENU TV5 ಸ್ಪೆಷಲ್​​ ತೋಳ ಬಂತು ತೋಳ: ಕರ್ನಾಟಕದಲ್ಲಿ 3 ದಶಕಗಳಿಂದ ನಿಗೂಢ ಸರಣಿ ಕೊಲೆ Dayakar - July 1, 2018   ಕಳೆದ ಮೂರು ದಶಕಗಳಿಂದ ಕರ್ನಾಟಕದ ಹಲವೆಡೆ ನಿಗೂಢ ಕೊಲೆಗಳು ನಡೆದಿದೆ. ಆದರೆ ಈ ಕೊಲೆಯ ಹಿಂದಿರುವ ರಹಸ್ಯ ಮಾತ್ರ ನಿಗೂಢವಾಗಿತ್ತು. ಅದರಲ್ಲೂ ಕಳೆದ 2ವರ್ಷಗಳಲ್ಲಿ 11ಮಂದಿ ಹತ್ಯೆಯಾಗಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.ಅದರಲ್ಲೂ ಮಹಿಳೆಯರು, ಮಕ್ಕಳು, ದುರ್ಬಲರು ಬಲಿಯಾಗಿದ್ದಾರೆ. ಈ ಕೊಲೆಗಳ ಹಿಂದಿರುವ ರಹಸ್ಯವೇನು? ಕೊಲೆ ಮಾಡಿದವರ್ಯಾರು ಅನ್ನೋದು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು, ಅಧಿಕಾರಿಗಳು ಈ ಕೊಲೆ ಯಾರು ಮಾಡಿರಬಹುದೆಂದು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೂ ಸತ್ಯ ಸಂಗತಿ ಏನೆಂಬುದು ತಿಳಿದಿರಲಿಲ್ಲ.ಆದರೆ ಈಗ ಒಂದು ಮಹತ್ವದ ಸುಳಿವು ಲಭಿಸಿದೆ. ಸದ್ಯ ಈ ಕೊಲೆಗಳ ಹಿಂದೆ ಪ್ರಾಣಿಗಳ ಕೈವಾಡವಿರಬಹುದಾ ಎಂಬ ಶಂಕೆ ಉಂಟಾಗಿದೆ. ತೋಳಗಳು ಮಕ್ಕಳನ್ನು ಮಹಿಳೆಯರನ್ನು ದುರ್ಬಲರನ್ನು ಎಳೆದುಕೊಂಡು ಹೋಗಿ ಕೊಂದಿರಬಹುದೆಂಬ ಶಂಕೆ ಉಂಟಾಗಿದೆ. ಪಾವಗಡ, ರಾಯಚೂರು, ವಿಜಯಪುರ, ಯಾದಗಿರಿ ಮುಂತಾದಲ್ಲಿ ಈ ರೀತಿಯ ನಿಗೂಢ ಕೊಲೆ ನಡೆದಿತ್ತು. ತುಮಕಬರಿನ ಪಾವಗಡದಲ್ಲಿ ಏಪ್ರಿಲ್ 29, 1983ರಲ್ಲಿ ಐದು ವರ್ಷದ ಬಾಲಕಿ ಮಧ್ಯರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಳು. ಅದಾದ ಸ್ವಲ್ಪ ದಿನಗಳ ಬಳಿಕ, ಮೂರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ನಂತರದ ದಿನಗಳಲ್ಲಿ 5-6 ಬಾಲಕಿಯರು ಸಾವನ್ನಪ್ಪಿದ್ದರು.ಕೆಲವರ ಬಟ್ಟೆ ಪತ್ತೆಯಾಯ್ತು, ಕಲವರ ಅಂಗಾಂಗ ಪತ್ತೆಯಾಯ್ತು, ಆದರೆ ಯಾರ ಮೃತದೇಹವೂ ಪತ್ತೆಯಾಗಿಲ್ಲ. ರಾಯಚೂರಿನಲ್ಲಿ ತೋಳಗಳ ದಾಳಿಗೆ 7ಜನ ಸಾವನ್ನಪ್ಪಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇನ್ನು ಇದರ ಜೊತೆಗೆ ಗ್ರಾಮದಲ್ಲಿ ಹಯನಾ ಎಂಬ ಪ್ರಾಣಿಯೂ ಕಾಣಿಸಿಕೊಳ್ಳಲು ಶುರುವಾಗಿತ್ತು. ಈ ಹಯನಾ ಅಥವಾ ತೋಳಗಳಲ್ಲಿ ಯಾವುದೋ ಒಂದು ಪ್ರಾಣಿ ಮನುಷ್ಯರನ್ನು ಕೊಲ್ಲುತ್ತಿದೆ ಎಂದು ಶಂಕಿಸಲಾಗಿತ್ತು.ಇನ್ನು ಗ್ರಾಮಸ್ಥರು ಈ ನಿಗೂಢ ಸಾವೆಲ್ಲ ಮಾಟಮಂತ್ರಗಳಿಂದ ನಡೆದಿದೆ ಎಂದು ಹೇಳುತ್ತಾರೆ.ಯಾಕಂದ್ರೆ ಈ ಪ್ರಕರಣಗಳಲ್ಲಿ ಬರೀ ಬಾಲಕೀಯರೇ ಸಾವನ್ನಪ್ಪಿದ್ದಾರೆ.ಈ ಕಾರಣದಿಂದ ಇದು ಮಾಟಮಂತ್ರದಿಂದಾದ ಸಾವು ಅನ್ನೋದು ಗ್ರಾಮಸ್ಥರ ತರ್ಕ. ಆದರೆ ಈವರೆಗೂ ಈ ನಿಗೂಢ ಕೊಲೆಗಳ ಹಿಂದಿರುವವರ್ಯಾರು? ಕೊಲೆಯ ರಹಸ್ಯವೇನು? ಎಂಬುದು ನಿಗೂಢವಾಗೇ ಉಳಿದಿದೆ. kannada news today karnataka news today latest karnataka news the wolves of pavagada: the 3-decade-old mystery of karnataka’s unsolved murders top5 topnews tv5 kannada tv5 kannada live tv5 live tv5kannada news Recommended For You ಸಖತ್​ ವೈರಲ್​ ಆಗಿದೆ ರಮ್ಯಾ-ರಾಧಿಕಾ ಪಂಡಿತ್​ ಇನ್​ಸ್ಟಾ ಚಾಟ್ ರಜಿನಿಯಿಸಂಗೆ 45 ವರ್ಷ ಜೋರಾಗಿದೆ ಫ್ಯಾನ್ಸ್​ ಸೆಲೆಬ್ರೇಷನ್ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯೂಟಿ ಸೀಕ್ರೆಟ್ ರಿವೀಲ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ ಪುಟಾಣಿ ಈಗ ಯುಪಿಎಸ್​ಸಿನಲ್ಲಿ 167 ರ‍್ಯಾಂಕ್ About the Author: Dayakar Leave a Reply Your email address will not be published. Required fields are marked * Comment Name * Email * Website Save my name, email, and website in this browser for the next time I comment. RECENT COMMENTS  © 2020 TV5 KANNADA - Theme by HappyThemes

  Nagarajarajeshs RajeshnagarajaNagarajarajeshs Rajeshnagaraja3 महीने पहले
 • ಈಗ ಸುಮಾರು 35, ವರ್ಷಗಳ ಹಿಂದೆ ಪಾವಗಡದಲ್ಲಿ ನೆಡೆದ ತೋಳದ ಸರಣೆ ಹತ್ಯೆ ಬಗ್ಗೆ ಹೇಳಿ,

  Nagarajarajeshs RajeshnagarajaNagarajarajeshs Rajeshnagaraja3 महीने पहले
 • Sir.. Hindhi sthree movie story helthidirala...

  Sandeep barkurSandeep barkur3 महीने पहले
 • Sir nivu madida yalla video nodtini sir hagene onendu video chandappa harjan avardu onendu vodeo madi sir🙏🙏🙏

  Parshuram ChalawadiParshuram Chalawadi3 महीने पहले
 • Sthri Anno film kooda ide Hindi li

  Meena HpMeena Hp3 महीने पहले
 • Add tlg tni

  VTU sebuVTU sebu3 महीने पहले
 • Sir music pls

  nk mrnk mr3 महीने पहले
 • Namma mane mele baredithu

  Shahid AfridiShahid Afridi3 महीने पहले
 • Dosta hakadde video haktyalaa

  Darshan MukriDarshan Mukri3 महीने पहले
 • ನಾವೂ ಕೂಡ ಬರೆದಿದ್ದೆವು

  sampangi ramaiah DVsampangi ramaiah DV3 महीने पहले
 • ನಮ್ಮ ಮನೆಯ ಬಾಗಿಲ ಮೇಲೆ ಕೂಡ ನಾಳೆ ಬಾ ಅಂತ ಬರೆದಿದ್ದೆವು 1995 to 1998 ರ ತನಕ ನಮ್ಮ ಮನೆ ಬಾಗಿಲ ಮೇಲೆ ಇತ್ತು ಪ್ರಶಾಂತ್ ಕುಮಾರ್ ದಾವಣಗೆರೆ ಜಾಲಿನಗರ್ 👍👍👍👍👍👍 😊😊😊😊😊 🙏🙏🙏🙏

  Prashant MgPrashant Mg3 महीने पहले
  • Super brother

   Shivaprakash JsShivaprakash Js3 महीने पहले
 • *೧೯೯೪ ರಲ್ಲಿ ನಮ್ಮ ಮನೆಯ ಬಾಗಿಲ ಮೇಲೆ ನಾನು ಕೂಡ ಬರೆದಿದ್ದೆ ನಾಳೆ ಬಾ ಎಂದು ಕೂಗಮ್ಮ ಬಂದು ಬಾಗಿಲು ಬಡಿತಾಳೆ ನಾಳೆ ಬಾ ಎಂದು ಬಾಗಿಲ ಮೇಲೆ ಇದ್ದರೆ ಅದನ್ನು ನೋಡಿ ಹೊರಟು ಹೋಗುತ್ತಾಳೆ ಎಂದು*

  Shivashankar MagajiShivashankar Magaji3 महीने पहले
 • Naalle baa

  Abhimanyu AbhiAbhimanyu Abhi3 महीने पहले
 • ಅಂದ್ರೆ ಈ ದೇವ್ವಿಗೆ ಕನ್ನಡ ಗೊತ್ತು🤪🤪🤪😜😜

  shreehari badagandishreehari badagandi3 महीने पहले
  • 110%

   K. LATHEESH KUMAR KodicalK. LATHEESH KUMAR Kodical3 महीने पहले
 • S edu nam huralli kudua ede kurugodu

  Kurugodu DadaKurugodu Dada3 महीने पहले
 • Nam mane baagiligu bardidru

  Ningareddy prabhuNingareddy prabhu3 महीने पहले
 • Supper

  Kiran KumarKiran Kumar3 महीने पहले
 • Yes bro when I was small every one has to write on door.but I don't no the reason . Why they is to write.

  Mahesh KumarMahesh Kumar3 महीने पहले
 • naavu yavude rented house ge shift adru 1st baritidadu nale baa kappu shahi yali devva bandu hidkondu hogute anta😂 90's was awesome, we had best childhood memories 😇

  Y BY B3 महीने पहले
 • Spr information

  Mahalinga n mMahalinga n m3 महीने पहले
 • It's still happen in rajastan bro

  Lokesh PkLokesh Pk3 महीने पहले
 • Sir nivu heliddu nija, nanu chikkavan iddaga namma akka makkada mane bagila male nodidde,nodi nanu kuda namma mane bagila male barididde, nale baa story bagge ondu chitra kuda bandide adu Hindi yalli movie name "stree"

  taj adtaj ad3 महीने पहले
 • ಸೂಮರ 15 /16 ವರ್ಷಗಳ ಹಿಂದೆ ಬರೆದಿದ್ದ ನಾಳೆ ಬಾ ಪದ ಈಗಲೂ ಸಹ ನಮ್ಮ ಮನೆಯ ಕದದ ಮೇಲೆ ಹಾಗೆಯೇ ಇದೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ತಾಲೂಕು ಹಳ್ಳಿ ಮೈಸೂರ್ ಹೋಬಳಿ ನೆಗ್ಗನಹಳ್ಳಿ ಗ್ರಾಮ

  Raju ManjulaRaju Manjula3 महीने पहले
 • Sir, slender man is real or fake , plz do a video abt that

  Ravi AradhyaRavi Aradhya3 महीने पहले
 • Nav sannavaridagga Namma maneli baredidru .it's true

  manju bellemanju belle3 महीने पहले
 • Niv helid story famous hindi film Stree al ide

  ನೃಪ ತುಂಗನೃಪ ತುಂಗ3 महीने पहले
 • I am waiting for this episode thank you

  ravi hsravi hs3 महीने पहले
 • ಹಲೋ ಸರ್ ಪದ್ಮ ನಾಭೇಶ್ವರ ದೇವಸ್ಥಾನದ ಬಗ್ಗೆ ಒಂಧು ವಿಡಿಯೋ ಮಾಡಿ ಸರ್

  Radeesha RadiRadeesha Radi3 महीने पहले
 • Sir even my mother is to right the door come tomorrow

  Manjunath JManjunath J3 महीने पहले
 • Prakash ur voice is super

  RAMESHA HP SATHYNARAYANA HPRAMESHA HP SATHYNARAYANA HP3 महीने पहले
 • Sir Johnny depp lifestory explain please

  Gooli GowdaGooli Gowda3 महीने पहले
 • Howdu idu nija.. nav chikkavru iddaga nam amma kuda idanana helidru

  Rani gpRani gp3 महीने पहले
 • Sss nanu bardidde

  SaiKumar ArepalliSaiKumar Arepalli3 महीने पहले
 • 1991-92 ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಈ " ನಾಳೆ ಬಾ" ಬಹಳ ಪ್ರಸಿದ್ಧಿ ಪಡೆದಿತ್ತು. ಎಲ್ಲರೂ ಬರೆಯುವಂತೆ ನಮ್ಮ ಮನೆಯ ಮುರುಕಲು ಬಾಗಿಲ ಮೇಲೆ ನನ್ನ ಅಕ್ಕಂದಿರು ತಂದೆ -ತಾಯಿ ಜೊತೆಗೂಡಿ ನಾಳೆ ಬಾ ಅಂತ ಬರೆಯುತ್ತಿದ್ದದ್ದನ್ನ ನಾನು ನನ್ನ ತಮ್ಮ ನಿಂತು ನೋಡುತ್ತಿದ್ದೆವು. ಏಕೆ ಹೀಗೆ ಎಂದು ಕೇಳಿದಾಗ ದೆವ್ವ ಭೂತಗಳು ಬಂದರೆ ಈ ಬರಹವನ್ನು ನೋಡಿ ವಾಪಸ್ಸು ಹೋಗುತ್ತವೆ ಎನ್ನುತ್ತಿದ್ದರು. ಆ ಸಮಯದಲ್ಲಿ ನಮ್ಮಲ್ಲಿ ಮೂಡಿದ ಪ್ರಶ್ನೆ ಈ ದೆವ್ವ ಭೂತಗಳಿಗೂ ಓದಲಿಕ್ಕೆ ಬರುತ್ತಾ!? ಅಂತಾ. ಇನ್ನೂ ಕೆಲವರು ಸಾಲ ಕೊಟ್ಟವರು ವಸೂಲಿಗೆ ಮನೆಗೆ ಬಂದಾಗ ಈ ಬರಹವನ್ನು ಓದಿ ಹಿಂತಿರುಗುತ್ತಿದ್ದರು ಎಂದು ಹೇಳುತ್ತಿದ್ದರು. ಇನ್ನೂ ಕೆಲವರು ಶನಿ ದೇವರು ಮನೆಗೆ ವಕ್ಕರಿಸದಿರಲಿ ಎಂದು ಬರೆಯುತ್ತಿದ್ದಂತೆ. ಒಟ್ಟಿನಲ್ಲಿ ಈ " ನಾಳೆ ಬಾ " ಬರಹವು ನಾವು ಶಾಲೆಯಲ್ಲಿ ಅವರಿವರ ಬಳಿ ಕೇಳಿ ತಂದ, ಕದ್ದು ತಂದ 1,2 ಬಳಪಗಳನ್ನು ಖಾಲಿ ಮಾಡಿಸಿ ಮಾರನೆ ದಿನ ಶಾಲೆಗೆ ಹೊರಟು ನಿಂತಾಗ ಬರೆಯಲು ಬಳಪ ಇಲ್ಲದೆ ನಮ್ಮನ್ನು ಗೋಳಾಡಿಸಿದ್ದಂತು ಸತ್ಯ... ತಿಮ್ಮರಾಜು. ಎನ್

  Timmaraju. N Timmaraju. NTimmaraju. N Timmaraju. N3 महीने पहले
 • ನಾನು ಮುಸ್ಲಿಂ...ನಾನು ಚಿಕ್ಕವನಿದ್ದಾಗ ನಮ್ಮ ಮದರಸದ ಬಾಗಿಲಿನಲ್ಲಿ ನಾಳೆ ಬಾ ಎಂದು ಬರೆದಿತ್ತು..ಆಗ ನಾವು ಹಾಗೆ ಬರೆದದ್ದನ್ನು ನೋಡಿ ನಗಡುತ್ತಿದ್ದೆವು....ಈಗ ನನಗೆ ಗೊತ್ತಾಗ್ತ ಇದೆ... Thank You Sir For The Information 🙏🙏

  Raz RazyRaz Razy3 महीने पहले
 • ನಿಜ

  Nandish GowdaNandish Gowda3 महीने पहले
 • Indians stop focusing on superstition start believing in reality..

  Sumit bkSumit bk3 महीने पहले
INworlds